ಪೊಲೀಸರ ಭರ್ಜರಿ ಬೇಟೆ: 5 ಲಕ್ಷಕ್ಕೂ ಅಧಿಕ ಮೌಲ್ಯದ ಆ ವಸ್ತು ಸೀಜ್

First Published Dec 20, 2020, 12:11 PM IST

ಬೀದರ್‌ನಲ್ಲಿ ಪೊಲೀಸರು ದಾಳಿ ನಡೆಸಿ ಬರೋಬ್ಬರು 5 ಲಕ್ಷ ಮೌಲ್ಯದ ಆ ವಸ್ತುವನ್ನ ಸೀಜ್ ಮಾಡಿದ್ದಾರೆ. 

ಎಸ್ಪಿ‌ ಡಿ.ಎಲ್.ನಾಗೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ನ್ಯಾಮೇಗೌಡ, ಪಿಎಸ್ಐ ಗುರು ಪಾಟೀಲ್ ಮತ್ತು ಸಿಬ್ಬಂದಿಯಿಂದ ದಾಳಿ
undefined
ಬೀದರ್ ಪೊಲೀಸರ ಕಾರ್ಯಾಚರಣೆ - ಬಸವಕಲ್ಯಾಣ ತಾಲೂಕಿನ ಬಂಗ್ಲಾ ಬಳಿ ದಾಳಿ
undefined
ಖಚಿತ‌ ಮಾಹಿತಿ ಮೇರೆಗೆ ಪೊಲೀಸರು ದಾಳಿ
undefined
ಬೀದರ್ ಪೊಲೀಸರ ಕಾರ್ಯಾಚರಣೆ - ಬಸವಕಲ್ಯಾಣ ತಾಲೂಕಿನ ಬಂಗ್ಲಾ ಬಳಿ ದಾಳಿ.5.4 ಲಕ್ಷ ರೂ. ಮೌಲ್ಯದ 72 ಕೆ.ಜಿ ಗಾಂಜಾ ಜಪ್ತಿ, ಇಬ್ಬರು ಆರೋಪಿಗಳ ಬಂಧನ, ಒಂದು ವಾಹನ ವಶಕ್ಕೆ
undefined
ಕರ್ನಾಟಕದಿಂದ ಮಹಾರಾಷ್ಟ್ರದ ಪುಣೆಗೆಗಾಂಜಾ ಸಾಗಿಸಲಾಗುತ್ತಿತ್ತು ಎನ್ನಲಾಗುತ್ತಿದೆ
undefined
click me!