ಲಾಕ್‌ಡೌನ್‌ ಎಫೆಕ್ಟ್‌: ಆಹಾರ ಸಿಗದೆ ಶ್ವಾನಗಳ ಪರದಾಟ, ಪ್ರಾಣಿಗಳ ಹಸಿವು ನೀಗಿಸುವ ಯುವಕನಿಗೊಂದು ಸಲಾಂ..!

First Published | Apr 23, 2020, 11:04 AM IST

ಹುಬ್ಬಳ್ಳಿ(ಏ.23): ಕೊರೋನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಹೀಗಾಗಿ ಲಾಕ್‌ಡೌನ್‌ನಿಂದ ಎಲ್ಲವೂ ಬಂದ್‌ ಇರುವುದರಿಂದ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ, ಪಕ್ಷಿಗಳೂ ಕೂಡ ತೊಂದೆರೆಯನ್ನ ಅನುಭವಿಸುತ್ತಿವೆ. ಪ್ರಾಣಿಗಲು ತಿನ್ನಲು ಆಹಾರ ಸಿಗದೆ ಪರದಾಡುತ್ತಿವೆ. ಹೀಗಾಗಿ ಹಸಿವಿನಿಂದ ಬಳಲುತ್ತಿರುವ ಮೂಕಪ್ರಾಣಿಗಳಿಗೆ ನಿಖಿಲೇಶ ಕುಂದಗೋಳ ಸೇರಿದಂತೆ ಯುವಕರ ತಂಡವೊಂದು ಪ್ರತಿ ದಿನ ಆಹಾರ ಪೂರೈಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಕೂಳಿಲ್ಲದೆ ಬಳಲಿರುವ ಬೀದಿ ನಾಯಿಗಳಿಗೆ, ಬಿಡಾಡಿ ದನಗಳಿಗೆ ಯುವಕನಿಂದ ಆಹಾರ ಪೂರೈಕೆ
undefined
ಸ್ನೇಹಿತರ ನೆರವಲ್ಲಿ ಕಳೆದ 20 ದಿನಗಳಿಂದ ನೂರಾರು ನಾಯಿಗಳಿಗೆ ಊಟ, ರಾಸುಗಳಿಗೆ ಮೇವು ನೀಡುತ್ತ ಹಸಿವು ನೀಗಿಸುತ್ತಿರುವ ಯುವಕ
undefined

Latest Videos


ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲೂ ತತ್ತರಿಸಿದ ಬೀದಿ ಬದಿಯ ಜಾನುವಾರುಗಳ ನೆರವಿಗೆ ಧಾವಿಸಿದ್ದ ನಿಖಿಲೇಶ ಕುಂದಗೋಳ
undefined
ಲಾಕ್‌ಡೌನ್‌ ಆದಾಗಿನಿಂದ ಪ್ರತಿನಿತ್ಯ 60 ಶ್ವಾನಗಳಿಗೆ, ಹತ್ತಾರು ದನಗಳಿಗೆ ಮೇವು ಪೂರೈಕೆ
undefined
ಶ್ವಾನಗಳಿಗೆ ಒಂದು ಕ್ವಿಂಟಲ್ ಆಹಾರ, ಸ್ನೇಹಿತರಾದ ಮಹ್ಮದ ಮಲಘನ್, ಸುನೀಲ್ ಪಾಟೀಲ್, ನಾಭಿರಾಜ ಹಾಗೂ ಗೌತಮ ಸಹಕಾರದಿಂದ ಪಡೆದು ಒಂದು ಟ್ರ್ಯಾಕ್ಟರ್ ಮೇವು ಒದಗಿಸಿದ ನಿಖಿಲೇಶ
undefined
ನಮ್ಮಲ್ಲಿ ದೇಸಿಯವಾಗಿ 12 ಬಗೆಯ ವಿವಿಧ ನಾಯಿಯ ತಳಿಗಳಿವೆ, ಇವು ಬ್ರೀಡ್ ಗಳಿಗಿಂತ ಹೆಚ್ಚು ಉತ್ತಮ
undefined
ಇಂತ ಸಂದಿಗ್ಧ ಸಮಯದಲ್ಲಿ ಪ್ರಾಣಿಗಳಿಗೆ ಪ್ರೀತಿಯಿಂದ ಆಹಾರ ಒದಗಿಸುತ್ತಿದ್ದೇನೆ
undefined
ಈ ಪರಿಸ್ಥಿತಿಯಲ್ಲಿ ಮನುಷ್ಯನಿಗೆ ತನ್ನ ಕಷ್ಟ ಹೇಳಿಕೊಂಡು ಬದುಕಲು ಅವಕಾಶ ಇದೆ
undefined
ಪ್ರಕೃತಿ ವಿರುದ್ಧ ಎಂದೂ ಹೋಗದ ಪ್ರಾಣಿಗಳು ಬಲಿಯಾಗುತ್ತವೆ. ಅವುಗಳಿಗೆ ನನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದೇನೆ ಎನ್ನುತ್ತಾನೆ ನಿಖಿಲೇಶ ಕುಂದಗೋಳ
undefined
ಪ್ರತಿದಿನ ಸಂಜೆ 4ಕ್ಕೆ ಕಾರಿನಲ್ಲಿ ಹೊರಟು ರಾತ್ರಿ 11 ಗಂಟೆವರೆಗೆ ನಗರದಲ್ಲಿ ಸುತ್ತಾಡಿ ನಾಯಿಗಳು ಇರುವೆಡೆ ಆಹಾರ ನೀಡಿ ಬರುವ ನಿಖಿಲೇಶ
undefined
click me!