Published : May 04, 2020, 10:04 AM ISTUpdated : May 04, 2020, 10:13 AM IST
ಧಾರವಾಡ(ಮೇ.04): ಲಾಕ್‌ಡೌನ್‌ನಿಂದ ಅಲೆಮಾರಿಗಳ ಬದುಕು ಅಕ್ಷರಶಹಃ ಬೀದಿಗೆ ಬಿದ್ದಿದೆ. ಹೌದು, ಎರಡು ವಾರದ ಬಾಣಂತಿ ತಮ್ಮೂರಿಗೆ ಮರಳಲು ಆಗದೆ ಗೂಡ್ಸ್ ವಾಹನದಲ್ಲಿಯೇ ಹಸುಗೂಸನ್ನು ಇಟ್ಟುಕೊಂಡು ವಾಸಿಸುತ್ತಿರುವ ಘಟನೆ ಜಿಲ್ಲೆಯ ಬಣದೂರು ಗ್ರಾಮದಲ್ಲಿ ನಡೆದಿದೆ.