ಎಣ್ಣೆ ಬೇಕು ಅಣ್ಣ... ಆಹಾ ಎಂಥ ಸಂಭ್ರಯ.. ನೀವೇ ನೋಡಿ!

Published : May 03, 2020, 05:27 PM ISTUpdated : May 03, 2020, 10:13 PM IST

ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಎಂಬ ಸುದ್ದಿ  ತಿಳಿದ ತಕ್ಷಣ ವೈನನ್ ಸ್ಟೋರ್ ಗಳು ಸಹ ಸಿಂಗಾರಗೊಳ್ಳುತ್ತಿವೆ.  ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮ ಹಾಕಿರುವುದರಿಂದ ಸಿದ್ಧತೆಯನ್ನು ಭರ್ಜರಿಯಾಗೆ ಮಾಡಿಕೊಳ್ಳಲಾಗುತ್ತಿದೆ.

PREV
112
ಎಣ್ಣೆ ಬೇಕು ಅಣ್ಣ... ಆಹಾ ಎಂಥ ಸಂಭ್ರಯ.. ನೀವೇ ನೋಡಿ!

ಹಸಿರು ಮತ್ತು ಹಳದಿ ವಲಯದಲ್ಲಿ ಎಲ್ಲ ಸೇವೆಗಳು  ಆರಂಭವಾಗಲಿದೆ. ಅದರಂತೆ ಮದ್ಯ ಮತ್ತು ಪಾನ್​ ಶಾಪ್​ಗಳು ತೆರೆಯಲಿವೆ. ಆದರೆ, ಬಾರ್​ ಆ್ಯಂಡ್ ರೆಸ್ಟೋರೆಂಟ್​ಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಸರ್ಕಾರ ಮೊದಲೇ ಹೇಳಿದೆ.

212

ನಾಳೆಯಿಂದ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುವ ಹಿನ್ನೆಲೆ ಹೊಸಪೇಟೆಯ ಎಂಎಸ್ಐಎಲ್‌ ಮಳಿಗೆಯ‌ ಎದುರುಗಡೆ ನಡೆಯುತ್ತಿರುವ ಸಿದ್ಧತೆ

312

ಎಂಎಸ್​ಐಎಲ್ ಮತ್ತು ವೈನ್​ ಶಾಪ್​ ತೆರೆಯಲು ಅವಕಾಶ ನೀಡಲಾಗಿದೆ. ಇಲ್ಲೂ ಸಹ ಒಬ್ಬರಿಂದ ಒಬ್ಬರಿಗೆ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಐದಕ್ಕಿಂತ ಹೆಚ್ಚು ಜನರು ಸ್ಥಳದಲ್ಲಿ ಇರುವಂತಿಲ್ಲ ಎಂಬ ನಿಯಮ ಪಾಲಿಸಬೇಕು.

412

ಶಿವಮೊಗ್ಗ ಮತ್ತು ಸೊರಬದಲ್ಲಿ ಈಗಾಗಲೇ  ವೈನ್ ಸ್ಟೋರ್  ಓಪನ್ ಮಾಡಲಾಗಿದೆ ಎಂಬ ಸುದ್ದಿಯೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

512

ಜೇರಾಕ್ಸ್ ಅಂಗಡಿ ಮುಂದೆ ನಿಂತವರು ಮದ್ಯ ಖರೀದಿಗೆ ನಿಂತಿದ್ದಾರೆ ಎಂಬ ಸುದ್ದಿಯೂ ಹರಿದಾಡಿದೆ.

612

ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಮದ್ಯದ ಅಂಗಡಿ ಮತ್ತು ಮೆಡಿಕಲ್ ಶಾಪ್ ಅಕ್ಕಪಕ್ಕ ಇವೆ. ಸಾಮಾಜಿಕ ಅಂತರ ಕಾಯ್ದಯಕೊಳ್ಳಲು ಒಂದಕ್ಕೆ ಬ್ಯಾರಿಕೇಡ್ ಮತ್ತೊಂದಕ್ಕೆ ವೃತ್ತ.

712

ಯಾದಗಿರಿ. ಶಹಾಪುರದಲ್ಲಿಯೂ ಮದ್ಯದಂಗಡಿಗಳು ಸಿಂಗಾರಗೊಳ್ಳುತ್ತಿವೆ.

812

ರಾಜ್ಯ ಸರ್ಕಾರ ಅವಕಾಶ ನೀಡಿದ್ದರೂ ಕೆಲಸ ಕಂಡಿಶನ್ ಹಾಕಿದೆ.

912

ಮದ್ಯಪ್ರಿಯರಿಗೆ ಬ್ಯಾರಿಕೇಡ್

ಮದ್ಯಪ್ರಿಯರಿಗೆ ಬ್ಯಾರಿಕೇಡ್

1012

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

1112

ಜನರು ಗುಂಪುಗೊಳ್ಳದಂತೆ ತಡೆಯಲು

ಜನರು ಗುಂಪುಗೊಳ್ಳದಂತೆ ತಡೆಯಲು

1212

ಮದ್ಯ ಪ್ರಿಯರಿಗೆ ಒಂದುವರೆ ತಿಂಗಳ ನಂತರ ಮದ್ಯ

ಮದ್ಯ ಪ್ರಿಯರಿಗೆ ಒಂದುವರೆ ತಿಂಗಳ ನಂತರ ಮದ್ಯ

click me!

Recommended Stories