ಕಳೆದ 37 ದಿನಗಳಿಂದ ಆಹಾರ ಪೂರೈಕೆ ಮಾಡುತ್ತಿರುವ ಶಾಸಕ ಪರಣ್ಣ ಮುನವಳ್ಳಿ
ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್, ನಿರ್ಗತಿಕರು ಸೇರಿದಂತೆ ಕೊರೋನಾ ಜಾಗೃತಿ ಮೂಡಿಸುವ ಕಾರ್ಯಕರ್ತರಿಗೆ ಆಹಾರ ಪೂರೈಕೆ
ದಿನಂಪ್ರತಿ ಸಾವಿರಾರು ಜನರಿಗೆ ಆಹಾರ ಪೊಟ್ಟಣ ವಿತರಣೆ
ಇಂತಹ ಕಷ್ಟದ ಸಂದರ್ಭದಲ್ಲಿ ಕ್ಷೇತ್ರದ ಜನರ ಕಷ್ಟಕ್ಕೆ ನೆರವಾದ ಶಾಸಕ ಪರಣ್ಣ ಮುನವಳ್ಳಿ
Suvarna News