Published : May 04, 2020, 11:22 AM ISTUpdated : May 04, 2020, 11:25 AM IST
ಬೆಂಗಳೂರು(ಮೇ.04): ಮದ್ಯಪ್ರಿಯನೊಬ್ಬ ಮದ್ಯ ಸಿಕ್ಕ ಖುಷಿಗೆ ದೇವರ ಗುಡಿ ಮುಂದೆಯೇ ಬಾಟಲ್ ಇಟ್ಟು ಧ್ಯಾನ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ಇಂದು(ಸೋಮವಾರ) ನಡೆದಿದೆ. ತನಗೆ ಸಿಕ್ಕ ಮೊದಲ ಬಾಟಲ್‌ಅನ್ನ ಹನುಮ ದೇವರ ಮುಂದಿಟ್ಟು ಕೈಮುಗಿದು ನಮಸ್ಕರಿಸಿದ್ದಾನೆ. ಮದ್ಯ ಸಿಕ್ಕಿದ್ದಕ್ಕೆ ಸಂತಸಗೊಂಡು ತನ್ನ ದೇವರ ಬಳಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.