18
ಮೈಸೂರಿನಲ್ಲಿ ಮುಂಜಾವ ಮಂಜು ಕವಿದಿರುವುದು.
ಮೈಸೂರಿನಲ್ಲಿ ಮುಂಜಾವ ಮಂಜು ಕವಿದಿರುವುದು.
Subscribe to get breaking news alertsSubscribe 28
ಸೈಕಲ್ ತುಳಿದುಕೊಂಡು ಹಾಲು ಮಾರಲು ಹೋಗುತ್ತಿರುವ ರೈತ.

38
ಸೂರ್ಯೋದಯದ ಹೊತ್ತಿಗೇ ರಸ್ತೆ ಬದಿಯ ಪುಟ್ಟ ಅಂಗಡಿಯಲ್ಲಿ ಮಾರಲು ಇಟ್ಟಿರುವ ಹಣ್ಣು ಹಂಪಲು

48
ಸೋರ್ಯೋದಯದ ಸುಂದರ ದೃಶ್ಯ, ಸೂರ್ಯನ ಕಿರಣಗಳು ನದಿಯಲ್ಲಿ ಪ್ರತಿಫಲಿಸುತ್ತಿರುವುದು.

58
ಮೇಯಲು ಬಿಟ್ಟಿರುವ ಹಸುಗಳು ಮುಂಜಾವ ರಸ್ತೆಯಲ್ಲಿ ಸಂಚರಿಸುತ್ತಿರುವುದು.

68
ಮಂಜು ಮುಸುಕಿದ ವಾತಾವರಣದಲ್ಲಿಯೇ ಸಾಗುತ್ತಿರುವ ಕರ್ನಾಟಕ ಸಾರಿಗೆ ಬಸ್

78
ಮಂಜು ಮುಸುಕಿದ ಕಾರಣ ಕತ್ತಲೆ ಆವರಿಸಿದ್ದು, ವಾಹನಗಳು ಲೈಟ್ ಹಾಕಿಕೊಂಡು ಹೋಗುತ್ತಿರುವುದು.

88
ಮೈಸೂರಿನಲ್ಲಿ ಮರಗಳಿಂದಲೇ ಇರುವಂತಹ ನೈಸರ್ಗಿಕ ದ್ವಾರ