ಪೌರ ಕಾರ್ಮಿಕರಿಲ್ಲ: ಪತಿ, ಮಕ್ಕಳೊಂದಿಗೆ ಕಸ ಗುಡಿಸಿದ ಕಾರ್ಪೊರೇಟರ್..!

First Published | Mar 1, 2020, 12:24 PM IST

ಪತಿ ಹಾಗೂ ನಾಲ್ವರು ಮಕ್ಕೊಳೊಂದಿಗೆ ಬೀದಿ ಗುಡಿಸಿ ಮೈಸೂರು ಮಹಿಳಾ ಕಾರ್ಪೊರೇಟರ್ ಸುದ್ದಿಯಾಗಿದ್ದಾರೆ. ತಮ್ಮ ಪತಿ ಮಕ್ಕಳನ್ನು ಕರೆದುಕೊಂಡು ಬಂದು ಬೀದಿ ಸ್ವಚ್ಛ ಮಾಡಿದ್ದಾರೆ. ಹಾಗೆಯೇ ಮಕ್ಕಳು ಸೀಟಿ ಊದಿ ಮನೆ ಮನೆ ಕಸ ಸಂಗ್ರಹಿಸಿದ್ದಾರೆ. ಇಲ್ಲಿವೆ ಫೋಟೋಸ್

ಮಕ್ಕಳೊಂದಿಗೆ ಕಸ ಸಂಗ್ರಹಿಸುತ್ತಿರುವ ಕಾರ್ಪೊರೇಟರ್ ಶೋಭಾ
ಪೌರ ಕಾರ್ಮಿಕರನ್ನು ಒದಗಿಸಬೇಕೆಂದು ಪೋಸ್ಟರ್ ಹಿಡಿದು ಪ್ರತಿಭಟಿಸಿದ್ದಾರೆ.
Tap to resize

ಮನೆಗಳ ಮುಂದೆ ಸೀಟಿ ಊದಿ ಕಸ ತಂದು ನೀಡಲು ಸೂಚನೆ ಕೊಡುತ್ತಿರುವ ಕಾರ್ಪೊರೇಟರ್ ಮಗಳು
ಕಾಪೋರೇಟರ್ ಪುತ್ರಿ ಕಸ ಗುಡಿಸುತ್ತಿರುವುದು
ಪೋಸ್ಟರ್ ತೋರಿಸಿ ಅಸಮಾಧಾನ ವ್ಯಕ್ತಪಡಿಸಿದ ಕಾರ್ಪೊರೇಟರ್ ಶೋಭಾ
ಮನೆಗಳ ಮುಂದೆ ಬೀದಿಗಳಲ್ಲಿ ಕಸ ಗುಡಿಸುತ್ತಿರುವುದು
ಸ್ವಚ್ಛ ನಗರಿ ಆಗಬೇಕೆಂಬ ಆಸೆ ಇದ್ದರೂ ನಗರ ಪಾಲಿಕೆಯಿಂದ ಸಹಕಾರ ದೊರೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ರಸ್ತೆ ಬದಿ ಕಸ ರಾಶಿ ಮಾಡಿ ಅದನ್ನು ಗಾಡಿಗೆ ತುಂಬಿಸುತ್ತಿರುವುದು.
ಶೋಭಾ ಪತಿ ಸುಲೀಲ್ ಅವರು ಕಸ ಗುಡಿಸುತ್ತಿರುವುದು
ಕುಟುಂಬ ಸಮೇತ ನಗರ ಸ್ವಚ್ಛಗೊಳಿಸುವ ಮೂಲಕ ಪೌರ ಕಾರ್ಮಿಕರ ಕೊರತೆ ವಿರುದ್ಧ ಪ್ರತಿಭಟಿಸಿದ ಕಾರ್ಪೊರೇಟರ್
ಸ್ವತಃ ಕಾರ್ಪೊರೇಟರ್ ಶೋಭಾ ಅವರೇ ಬೀದಿ ಗುಡಿಸುತ್ತಿರುವುದು
ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುತ್ತಿರುವ ಶೋಭಾ

Latest Videos

click me!