15 ಚಿನ್ನದ ಪದಕಕ್ಕೆ ಮುತ್ತಿಟ್ಟ ರೈತನ ಮಗಳು: ಪುತ್ರಿಯ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ
First Published | Feb 29, 2020, 12:23 PM ISTಬಾಗಲಕೋಟೆ(ಫೆ.29): ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ ಚಾಮರಾಜನಗರ ಜಿಲ್ಲೆಯ ಸಂತೆಮರ ಹಳ್ಳಿ ಗ್ರಾಮದ ಸುಷ್ಮಾ ಅವರು ಒಟ್ಟು 15 ಪದಕ ಗೆದ್ದಿದ್ದಾರೆ. ಸುಷ್ಮಾ ಸದ್ಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಲ್ಲಿ ಬೀಜ ತಂತ್ರಜ್ಞಾನದ ಎಂಎಸ್ಸಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿ ಅಧ್ಯಯನ ಮಾಡುತ್ತಿದ್ದಾಳೆ.