ಕಾರಿಗೆ ಗುದ್ದಿದ KSRTC ಬಸ್, ಜಿಲ್ಲಾಧಿಕಾರಿಯಿದ್ದ ಕಾರು ನಜ್ಜುಗುಜ್ಜು

Suvarna News   | Asianet News
Published : Feb 18, 2020, 04:36 PM IST

ಚಿತ್ರದುರ್ಗ ಜಿಲ್ಲಾಧಿಕಾರಿ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿದೆ. ಬಸ್‌ ಮುಂಭಾಗ ಹಾನಿಯಾಗಿದ್ದು, ಡಿಸಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

PREV
16
ಕಾರಿಗೆ ಗುದ್ದಿದ KSRTC  ಬಸ್, ಜಿಲ್ಲಾಧಿಕಾರಿಯಿದ್ದ ಕಾರು ನಜ್ಜುಗುಜ್ಜು
ಶಿವಗಂಗಾ ಗ್ರಾಮದ ಬಳಿ ಚಿತ್ರದುರ್ಗ ಡಿಸಿ ಕಾರಿಗೆ ಬಸ್ ಡಿಕ್ಕಿಯಾಗಿದೆ.

26
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಡಿಸಿ ಆರ್‌. ವಿನೋತ್ ಪ್ರಿಯಾ ಪ್ರಯಾಣಿಸುತ್ತಿದ್ದ ಕಾರಿಗೆ ಸರ್ಕಾರಿ ಬಸ್ ಡಿಕ್ಕಿಯಾಗಿದೆ.

36
ಅಪಘಾತದಿಂದ ಬಚಾವಾದ ಡಿಸಿ ಪಕ್ಕದಲ್ಲಿದ ಕಟ್ಟವೊಂದರಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿರುವುದು.

46
ಕೆಎಸ್‌ಆರ್‌ಟಿಸಿ ಬಸ್‌ ಬಲಭಾಗ ಆವರಣ ನಜ್ಜುಗುಜ್ಜಾಗಿದೆ.

56
ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

66
Accident
Accident
click me!

Recommended Stories