ಸಾರಿಗೆ ನೌಕರರ ಮುಷ್ಕರ: ವಿಜಯಪುರ ಬಸ್ ನಿಲ್ದಾಣದಲ್ಲಿ ಮಹಿಳಾ ರೋಗಿ ಪರದಾಟ..!

Suvarna News   | Asianet News
Published : Dec 12, 2020, 02:09 PM IST

ವಿಜಯಪುರ(ಡಿ.12): ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಸ್‌ ಸೌಕರ್ಯವಿಲ್ಲದೆ ರೋಗಿಗಳು ಪ್ರಾಣ ಸಂಕಟ ಅನುಭವಿಸುತ್ತಿರುವ ಘಟನೆ ಇಂದು(ಶನಿವಾರ) ನಡೆದಿದೆ. 

PREV
14
ಸಾರಿಗೆ ನೌಕರರ ಮುಷ್ಕರ:  ವಿಜಯಪುರ ಬಸ್ ನಿಲ್ದಾಣದಲ್ಲಿ ಮಹಿಳಾ ರೋಗಿ ಪರದಾಟ..!

ನಗರದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಬಸ್‌ ಸಂಚಾರವಿಲ್ಲದೆ ಮಹಿಳಾ ರೋಗಿಯ ಪರದಾಟ 

24

ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿದ್ದು ಇಂದು ಡಿಸ್ಚಾರ್ಜ್‌ ಆದ ಪ್ರೇಮಾ ನಾಗರದಿನ್ನಿ ಎಂಬ ಮಹಿಳೆ 

34

ತಮ್ಮ ಊರು ಜಿಲ್ಲೆಯ ಕೋಲ್ಹಾರ ಪಟ್ಟಣಕ್ಕೆ ವಾಪಸ್‌ ಹೋಗಲು ಸಾರಿಗೆ ಬಸ್‌ ಇಲ್ಲದಿದ್ದರಿಂದ ತೊಂದೆರೆಯನ್ನ ಅನುಭವಿಸುತ್ತಿರುವ ಮಹಿಳೆ

44

ಬೆಳಿಗ್ಗೆಯಿಂದಲೂ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಪ್ರೇಮಾ ನಾಗರದಿನ್ನಿ ಹಾಗೂ ಮನೆಯವರು ಕಾಯುತ್ತಿದ್ದಾರೆ. ನಮ್ಮನ್ನು ಕರೆದುಕೊಂಡು ಹೋಗಲು ಬನ್ನಿ ಎಂದು ಪ್ರೇಮಾ ನಾಗರದಿನ್ನಿ ಪತಿ ದಯಾನಂದ ಅವರು ಊರಿಗೆ ಕರೆ ಮಾಡಿದ್ದಾರೆ. 

click me!

Recommended Stories