ಮೈಸೂರು ಮೃಗಾಲಯಕ್ಕೆ ಆಗಮಿಸಿದ ವಿದೇಶಿ ಅತಿಥಿಗಳು

First Published | Oct 3, 2021, 3:50 PM IST

ಮೈಸೂರು ಮೃಗಾಲಯಕ್ಕೆ ಆಗಮಿಸಿದ ವಿದೇಶಿ ಅತಿಥಿಗಳು ಆಗಮಿಸಿದ್ದಾರೆ. ಜರ್ಮನಿ ಹಾಗು ಸಿಂಗಪೂರ್ ಹಾಗೂ ಮಲೇಶಿಯಾದಿಂದ ಹೊಸ ಅತಿಥಿಗಳು ಆಗಮಿಸಿದ್ದಾರೆ.  
ಎರಡು ಗೋರಿಲ್ಲ ಹಾಗೂ ನಾಲ್ಕು ಒರಂಗೋಟಾ ಆಗಮನವಾಗಿದೆ.

Mysuru

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳು ವಿದೇಶದಿಂದ ಆಗಮಿಸಿದ್ದಾರೆ.  ವಿದೇಶಿ ಅತಿಥಿಗಳು  ಜರ್ಮನಿ ಹಾಗು ಸಿಂಗಪೂರ್ ಹಾಗೂ ಮಲೇಶಿಯಾದಿಂದ ಮೈಸೂರಿಗೆ ಬಂದಿದ್ದಾರೆ.   ಎರಡು ಗೋರಿಲ್ಲ ಹಾಗೂ ನಾಲ್ಕು ಒರಂಗೋಟಾಗಳನ್ನು ಮೈಸೂರು ಝೂಗೆ ತರಿಸಲಾಗಿದೆ.

Mysuru

ಜರ್ಮನಿ, ಸಿಂಗಪೂರ್ ಹಾಗೂ ಮಲೇಶಿಯಾದಿಂದ ಆಗಮಿಸಿರು ಈ ಹೊಸ  ಅತಿಥಿಗಳಾದ ಎರಡು ಗೋರಿಲ್ಲ, ನಾಲ್ಕು ಒರಂಗೋಟಾಗಳಿಗೆ ಸದ್ಯ ಮೈಸೂರಿನಲ್ಲಿ ಬಂದಿಳಿದ ಬಳಿಕ  ಕ್ವಾರೈಂಟೈನ್ ಮಾಡಲಾಗಿದೆ. ಕೋವಿಡ್ ಹಿನ್ನೆಲೆ ಮುಂಜಾಗೃತೆ ವಹಿಸಲಾಗಿದೆ. 

Tap to resize

Mysuru

ಜಯಚಾಮರಾಜೇಂದ್ರ ಮೃಗಾಲಯಕ್ಕೆ ಬಂದಿಳಿದ ವಿದೇಶಿ ಅತಿಥಿಗಳನ್ನು ಪ್ರಾಣಿಗಳ ವಿನಿಮಯ ಪದ್ದತಿಯಡಿ ತರಿಸಲಾಗಿದೆ. ಗೊರಿಲ್ಲ ಹಾಗೂ‌ ಒರಂಗೋಟಾ ಹೊಸ ಸೇರ್ಪಡೆಯಾಗಿವೆ.

Mysuru

ಪ್ರಾಣಿಗಳ ವಿನಿಮಯ ಪದ್ದತಿಯಡಿ ಆಗಮಿಸಿರುವ ಗೊರಿಲ್ಲ ಹಾಗೂ‌ ಒರಂಗೋಟಾಗಳು. ಎರಡು ಜಿರಾಫೆಯನ್ನು ನೀಡಿ ಒರಂಗೋಟಾ ಹಾಗೂ ಗೊರಿಲ್ಲ‌ ಪಡೆಯಲಾಗಿದೆ. ಮಲೇಶಿಯಾ, ಸಿಂಗಪೂರ್‌ನಿಂದ ತಲಾ 2 ಗೋರಿಲ್ಲಾಗಳು ಬಂದಿವೆ.

Mysuru

ಜರ್ಮನಿಯಿಂದ ಒರಂಗೋಟಾ ಬಂದಿವೆ. 50 ವರ್ಷಗಳ ನಂತರ ಮೈಸೂರು ಮೃಗಾಲಯಕ್ಕೆ ಬಂದಿರುವ ಒರಂಗೋಟಾ ಬಂದಿವೆ. 8 ವರ್ಷಗಳ‌ ನಂತರ ಗೋರಿಲ್ಲ ಮೃಗಾಲಯಕ್ಕೆ ಬಂದಿವೆ.

Mysuru

ಎರಡು ಗೋರಿಲ್ಲ, ನಾಲ್ಕು ಒರಂಗೋಟಾ ಆಗಮನವಾಗಿದ್ದು ಸದ್ಯ ಜಯಚಾಮರಾಜೇಂದ್ರ  ಮೃಗಾಲಯದಲ್ಲಿ ಆಶ್ರಯ ಪಡೆದುಕೊಂಡಿವೆ. ಇವುಗಳು ಇನ್ನುಮುಂದೆ ಇಲ್ಲಿನ ಪ್ರಮುಕ ಆಕರ್ಷಣೆಯಾಗಲಿವೆ

Mysuru

ಕೋವಿಡ್‌ ಹಿನ್ನಲೆ ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿರುವ ಅತಿಥಿಗಳು. ಸದ್ಯ ಮೈಸೂರಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಹೊಸ ಪ್ರಾಣಿಗಳು.

Latest Videos

click me!