ಲಾಕ್ ಡೌನ್ ನಡುವೆ ಡಿಕೆಶಿ ಲೋಕ ಸಂಚಾರ ಮಾಡಿದ್ದು ಯಾಕೆ?

First Published Apr 19, 2020, 3:36 PM IST

ಬೆಂಗಳೂರು(ಏ. 19) ಒಂದು ಕಡೆ ಲಾಕ್ ಡೌನ್ ಅನುಷ್ಠಾನ ಸರ್ಕಾರ ಮತ್ತು ಆಡಳಿತ ನಡೆಸುತ್ತಿದ್ದರೆ ಇನ್ನೊಂದು ಕಡೆ ಪ್ರತಿಪಕ್ಷ ಸಹ ತನ್ನದೇ ಆದ ಕೆಲಸ ಮಾಡುತ್ತಿದೆ.  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಡವರಿಗೆ ಆಹಾರ ವಿತರಣೆ ಮಾಡಿದ್ದಾರೆ. ಜತೆಗೆ ರೈತರ ಸಂಕಷ್ಟ ಆಲಿಸಿದ್ದಾರೆ.

ಕೋಲಾರದ ಮಾಲೂರಿನ ನಾನಾ ತರಕಾರಿ ಜಮೀನುಗಳಿಗೆ ಭೇಟಿ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಕಷ್ಟಕ್ಕೆ ಒಳಗಾಗಿರುವ ರೈತರ ನೆರವಿಗೆ ಬರುವಂತೆ ರಾಜ್ಯ ಸರಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿದರು.
undefined
ಸಂಕಷ್ಟಕ್ಕೆ ಒಳಗಾಗಿರುವ ರೈತರ ನೆರವಿಗೆ ಬರುವಂತೆ ರಾಜ್ಯ ಸರಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿದರು.
undefined
ಮಾಳೂರಿನಲ್ಲಿ ಡಿಕೆ ಶಿವಕುಮಾರ್
undefined
ರೈತರ ಜಮೀನಿಗೆ ಭೇಟಿ ನೀಡಿ ಸಂಕಷ್ಟ ಆಲಿಸಿದರು.
undefined
DK Shivakurar
undefined
ಬೆಂಗಳೂರಿನ ಹೆಬ್ಬಾಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸ್ಥಳೀಯ ಶಾಸಕ ಭೈರತಿ ಸುರೇಶ್ ಕ್ಷೇತ್ರದಲ್ಲಿನ ಬಡ ಜನರಿಗೆ ಉಚಿತ ರೇಷನ್ ವಿತರಿಸಿದರು
undefined
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಸಲ್ಲಿಸಿತು.
undefined
click me!