Published : May 02, 2020, 09:42 AM ISTUpdated : May 02, 2020, 09:48 AM IST
ಬೆಂಗಳೂರು(ಮೇ.02): ತರಕಾರಿ ಹೊತ್ತು ತಂದ 50 ಕ್ಕೂ ಹೆಚ್ಚು ರೈತರ ವಾಹನಗಳ ತಡೆದ ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ(ಶುಕ್ರವಾರ) ನಗರದ ಕೆ.ಆರ್. ಪುರಂ ಮಾರುಕಟ್ಟೆ ಹತ್ತಿರ ನಡೆದಿದೆ. ಮಧ್ಯರಾತ್ರಿ ಭೇಟಿ ನೀಡಿ ರೈತರ ಸಮಸ್ಯೆಗಳನ್ನ ಆಲಿಸಿದ್ದಾರೆ.