ಹುಬ್ಬಳ್ಳಿ: ಥಾಯ್ಲೆಂಡ್‌ನಲ್ಲಿ ಮಿಂಚುತ್ತಿರುವ ಕನ್ನಡದ ಯೋಗಪಟುಗಳು!

Kannadaprabha News   | Asianet News
Published : Jun 21, 2020, 08:18 AM IST

ಹುಬ್ಬಳ್ಳಿ(ಜೂ.21): ನಲವತ್ತು ಯುವಕರು ಥಾಯ್ಲೆಂಡ್‌ನಲ್ಲಿ ಯೋಗ ತರಬೇತಿ ನೀಡುತ್ತ ಭಾರತೀಯ ವಿದ್ಯೆ, ಪರಂಪರೆಯನ್ನು ಅಲ್ಲಿ ಪಸರಿಸಿ, ಪ್ರಚಾರ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಹೆಸರನ್ನು ಥಾಯ್ಲೆಂಡ್‌ನಲ್ಲಿ ಮಿಂಚುವಂತೆ ಮಾಡುತ್ತಿದ್ದಾರೆ.  

PREV
110
ಹುಬ್ಬಳ್ಳಿ: ಥಾಯ್ಲೆಂಡ್‌ನಲ್ಲಿ ಮಿಂಚುತ್ತಿರುವ ಕನ್ನಡದ ಯೋಗಪಟುಗಳು!

ಇಂತಹ ಅಪೂರ್ವ ಸಾಧನೆ ಮಾಡಿದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯುವಕರು 

210

ಇವರ ಸಾಧನೆಗೆ ಕಾರಣರಾದವರು ಮಂಜುನಾಥ ಕಲ್ಮಠ ಎಂಬ ಯುವಕ

310

ಕುಂದಗೋಳ ತಾಲೂಕಿನ ಹೊಸಹಳ್ಳಿ ಗ್ರಾಮದ ಮಂಜುನಾಥ ಕಲ್ಮಠ, ಶಿವಾನಂದ ಮಠದ  ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು

410

ಈ ವೇಳೆ ಯೋಗ ತರಬೇತಿ ಪಡೆದ ಇವರು ಬಳಿಕ ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಬೆಂಗಳೂರು ವಿವಿಯಲ್ಲಿ ‘ಡಿಪ್ಲೊಮಾ ಸ್ಟಡೀಸ್‌ ಇನ್‌ ಯೋಗ’ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿ, ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. 

510

ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದ ಯೋಗಪಟುಗಳು 

610

ಈ ವೇಳೆ ಸ್ನೇಹಿತರೊಬ್ಬರಿಂದ ಥಾಯ್ಲೆಂಡ್‌ನಲ್ಲಿ ಅವಕಾಶಗಳಿರುವ ಬಗ್ಗೆ ಮಾಹಿತಿ ಪಡೆದ ಯೋಗಪಟುಗಳು 

710

2010ರಲ್ಲಿ ಅಲ್ಲಿಗೆ ತೆರಳಿದ ಇವರು 5 ವರ್ಷದ ಬಳಿಕ 2015ರಲ್ಲಿ ತಾವೇ ‘ಶುಭಯೋಗ’ ಸಂಸ್ಥೆಯೊಂದನ್ನ ಹುಟ್ಟು ಹಾಕಿದ್ದಾರೆ.

810

ಶಿವಾನಂದ ಮಠದಲ್ಲಿ ಯೋಗ ತರಬೇತಿ ಪಡೆದ 40 ವಿದ್ಯಾರ್ಥಿಗಳು

910

ಕುಂದಗೋಳ ಸುತ್ತಮುತ್ತಲಿನ ಗ್ರಾಮೀಣ ಭಾಗದ 40 ವಿದ್ಯಾರ್ಥಿಗಳನ್ನು ಥ್ಲಾಯ್ಲೆಂಡ್‌ಗೆ ಕರೆಸಿಕೊಂಡು ಬೇರೆ ಸಂಸ್ಥೆಗಳಲ್ಲಿ ಯೋಗ ತರಬೇತಿದಾರರನ್ನಾಗಿ ಮಾಡಿದ ಯುವಕರು 

1010

ಮಂಜುನಾಥ ಕಲ್ಮಠ ಸೇರಿದಂತೆ ಅಲ್ಲಿರುವ 40 ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಯೋಗ ಕಲಿಸಿದವರು ಗದಗ ಜಿಲ್ಲೆಯ ಶಿರೋಳ ಗ್ರಾಮದ ಕಾಶಪ್ಪ ಹಡಗಲಿ ಎಂಬ ಯೋಗ ಶಿಕ್ಷಕರಾಗಿದ್ದಾರೆ.

click me!

Recommended Stories