ರಾಮ ಮಂದಿರ ನಿಧಿ ಸಮರ್ಪಣೆ: ಪೂಜಾರಿ ಮನೆಗೆ ಕಲ್ಲಡ್ಕ ಪ್ರಭಾಕರ್ ಭಟ್, ಕಾಲು ಮುಟ್ಟಿ ನಮನ
First Published | Feb 6, 2021, 12:55 PM ISTಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಅವರ ಪತ್ನಿ ಭೇಟಿ ನೀಡಿದರು. ಜನಾರ್ದನ ಪೂಜಾರಿ ಕಾಲಿಗೆ ನಮಿಸಿದ ಕಲ್ಲಡ್ಕ ಪ್ರಭಾಕರ ಭಟ್ ಅವರ ಆಶೀರ್ವಾದ ಪಡೆದರು. ಅಲ್ಲದೇ ಪ್ರಮುಖ ವಿಚಾರದ ಬಗ್ಗೆ ಚರ್ಚಿಸಿದರು.