ಶರವಣ ಮಗಳ ಸರಳ ಮದುವೆ, ದೊಡ್ಡವರೆಲ್ಲಾ ಬಂದಿದ್ರು; ಪೋಟೋಸ್

Published : Jun 10, 2020, 03:45 PM ISTUpdated : Jun 10, 2020, 04:57 PM IST

ಬೆಂಗಳೂರು(ಜೂ. 10) ಲಾಕ್ ಡೌನ್ ನಡುವೆ ಜೆಡಿಎಸ್ ನಾಯಕರೊಬ್ಬರು ತಮ್ಮ ಮಗಳ ಮದುವೆಯನ್ನು ಸರಳವಾಗಿ ಮಾಡಿ ಮುಗಿಸಿದ್ದಾರೆ.  ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.17ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ತಮ್ಮ ಪುತ್ರಿಯ ವಿವಾಹವನ್ನು ನೆರವೇರಿಸಿದ್ದಾರೆ.

PREV
119
ಶರವಣ ಮಗಳ ಸರಳ ಮದುವೆ, ದೊಡ್ಡವರೆಲ್ಲಾ ಬಂದಿದ್ರು; ಪೋಟೋಸ್

ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಮತ್ತು ಶೇಶಿರುದ್ಧ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಮತ್ತು ಶೇಶಿರುದ್ಧ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

219

ಶರವಣ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮೂಲಕ ಹೆಸರು ಮಾಡಿದವರು.

ಶರವಣ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮೂಲಕ ಹೆಸರು ಮಾಡಿದವರು.

319

ಅಪ್ಪಾಜಿ ಕ್ಯಾಂಟೀನ್ ಆರಂಭಿಸಿ  ಕಡಿಮೆ ದರದಲ್ಲಿ ಊಟ ನೀಡುವ ಕೆಲಸವನ್ನು ಶರವಣ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. 

ಅಪ್ಪಾಜಿ ಕ್ಯಾಂಟೀನ್ ಆರಂಭಿಸಿ  ಕಡಿಮೆ ದರದಲ್ಲಿ ಊಟ ನೀಡುವ ಕೆಲಸವನ್ನು ಶರವಣ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. 

419

ಮಾಜಿ ಪ್ರಧಾನಿ  ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ  ಹೊಸ ಜೋಡಿಯನ್ನು ಹಾರೈಸಿದರು.

ಮಾಜಿ ಪ್ರಧಾನಿ  ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ  ಹೊಸ ಜೋಡಿಯನ್ನು ಹಾರೈಸಿದರು.

519

ಶರವಣ ಪುತ್ರಿಯ ಮದುವೆ ಸಂಭ್ರಮ

ಶರವಣ ಪುತ್ರಿಯ ಮದುವೆ ಸಂಭ್ರಮ

619

ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಗೆ ಸಿದ್ಧತೆ

ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಗೆ ಸಿದ್ಧತೆ

719

ಆಗಮಿಸುವವರಿಗೆ ಸಾನಿಟೈಸ್

ಆಗಮಿಸುವವರಿಗೆ ಸಾನಿಟೈಸ್

819

ಸಾಮಾಜಿಕ ಅಂತರಕ್ಕೆ ವ್ಯವಸ್ಥೆ

ಸಾಮಾಜಿಕ ಅಂತರಕ್ಕೆ ವ್ಯವಸ್ಥೆ

919

ಮಾಂಗಲ್ಯ ಧಾರಣೆ

ಮಾಂಗಲ್ಯ ಧಾರಣೆ

1019

ಮಾಸ್ಕ್ ಧರಿಸಿದ ವಧು ವರರು

ಮಾಸ್ಕ್ ಧರಿಸಿದ ವಧು ವರರು

1119

ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ

ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ

1219

ಶುಭ ಹಾರೈಸಿದ ಸಿದ್ದರಾಮಯ್ಯ

ಶುಭ ಹಾರೈಸಿದ ಸಿದ್ದರಾಮಯ್ಯ

1319

ಮಾಜಿ ಪ್ರಧಾನಿ ದೇವೇಗೌಡರ ಉಪಸ್ಥಿತಿ

ಮಾಜಿ ಪ್ರಧಾನಿ ದೇವೇಗೌಡರ ಉಪಸ್ಥಿತಿ

1419

ಶುಭಕೋರಿದ ಎಚ್‌.ಡಿ.ಕುಮಾರಸ್ವಾಮಿ 

ಶುಭಕೋರಿದ ಎಚ್‌.ಡಿ.ಕುಮಾರಸ್ವಾಮಿ 

1519

ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಉಪಸ್ಥಿತಿ

ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಉಪಸ್ಥಿತಿ

1619

ಮದುವೆಗೆ ಆಗಮಿಸಿದ ಜಯದೇವ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್

ಮದುವೆಗೆ ಆಗಮಿಸಿದ ಜಯದೇವ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್

1719

ಸಿದ್ದರಾಮಯ್ಯ ಮತ್ತು ಐವಾನ್ ಡಿಸೋಜಾ

ಸಿದ್ದರಾಮಯ್ಯ ಮತ್ತು ಐವಾನ್ ಡಿಸೋಜಾ

1819

ಗಣ್ಯರೊಂದಿಗೆ ನವಜೋಡಿ

ಗಣ್ಯರೊಂದಿಗೆ ನವಜೋಡಿ

1919

ಸಚಿವ ವಿ ಸೋಮಣ್ಣ, ವಿನಯ್ ಗುರೂಜಿ

ಸಚಿವ ವಿ ಸೋಮಣ್ಣ, ವಿನಯ್ ಗುರೂಜಿ

click me!

Recommended Stories