Published : May 15, 2020, 12:31 PM ISTUpdated : May 15, 2020, 12:32 PM IST
ಬಳ್ಳಾರಿ(ಮೇ.15): ಲಾಕ್‌ಡೌನ್ ಮಧ್ಯೆ ಸದ್ದು ಗದ್ದಲವಿಲ್ಲದೇ ಅಕ್ರಮ ಕಾಮಗಾರಿ ನಡೆಸುವ ಮೂಲಕ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿಯ ಸ್ಮಾರಕ ರಕ್ಷಣೆ ಮಾಡಬೇಕಾಗಿರುವ ಅಧಿಕಾರಿಗಳೇ ಸ್ಮಾರಕಗಳಿಗೆ ಕುತ್ತು ತಂದಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಈ ಕಾಮಗಾರಿ ನಡೆಸಿ ಅಧಿಕಾರಿಗಳು ಹಣ ಉಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.