ಕಾರ್ಕಳದಲ್ಲಿ ಗಾಳಿ-ಮಳೆ ಜುಗಲ್‌ಬಂದಿ, ಹಾರಿಹೋದ ಶೀಟುಗಳು

Published : May 04, 2020, 10:50 PM IST

ಕಾರ್ಕಳ (ಮೇ 04)   ಸುಂಟರ ಗಾಳಿಗೆ ಪುರಸಭೆ ವ್ಯಾಪ್ತಿಯಲ್ಲಿ ಕೆಲವು‌ ಮನೆಗಳಿಗೆ ಭಾಗಶಃ ಹಾನಿ ಯಾಗಿದ್ದು ಇನ್ನು ಮರಗಳು ಹಾಗೂ ವಿದ್ಯುತ್ ‌ಕಂಬಗಳು ಧರೆಗುರುಳಿದ ಪರಿಣಾಮ ಮೆಸ್ಕಾಂಗೆ ಅಪಾರ ನಷ್ಟವಾಗಿದೆ. ಮಳೆಗಿಂತ ಗಾಳಿಯ ಅಬ್ಬರ ತಾಲೂಕಿನಕಲ್ಲಿ ಜೋರಾಗಿತ್ತು.

PREV
16
ಕಾರ್ಕಳದಲ್ಲಿ ಗಾಳಿ-ಮಳೆ ಜುಗಲ್‌ಬಂದಿ, ಹಾರಿಹೋದ ಶೀಟುಗಳು

ಕುಂಟಲ್ಪಾಡಿ‌ ಅತ್ರಿ ಅರ್ಪಾಟ್ ಮೆಂಟ್ ನ ಮೇಲ್ಛಾವಣಿಗೆ ಅಳವಡಿಸಿದ ತಗಡಿನ ಟ್ರಸ್ ಮಹಡಿ ಬೀರುಗಾಳಿಗೆ ಸಿಲುಕಿ ಛಿದ್ರವಾಗಿ ಹೋಗಿದೆ.

26

ಪಳನೀರು ಎಂಬಲ್ಲಿ ‌ಮೂರು‌‌ಮನೆಗಳು ಭಾಗಶಃ ಜಖಂಗೊಂಡಿವೆ.

36

ಬೀಸಿದ ಬೀರುಗಾಳಿಗೆ ಅನೆಕರೆ ಕೃಷ್ಣ ದೇವಸ್ಥಾನ‌ ಸಮೀಪದ ಸರೋಜಿನಿ ಎಂಬುವರ ಮನೆಯ ಮಹಡಿ ಶೀಟುಗಳು ಹಾನಿಯಾಗಿವೆ.

46

ಲಾಕ್‌ಡೌನ್ ನಿಮಿತ್ತ ಎಲ್ಲರೂ ಮನೆಯಲ್ಲಿ ‌ಇದ್ದ ಕಾರಣ ಬಾರಿ ದೊಡ್ಡ‌ ದುರಂತವೊಂದು ತಪ್ಪಿದೆ.

56

ಬೀಸಿದ ಬಿರುಗಾಳಿಗೆ ಅರ್ಪಾಟ್ ಮೆಂಟ್ ನ ತಗಡಿನ ಚಪ್ಪರ ಹಾಗೂ ಕಬ್ಬಿಣದ‌ ಬಾರ ರಾಡ್ ಗಳು ಸಂಪೂರ್ಣ ಹಾರಿಹೋಗಿದ್ದು ರಸ್ತೆ ಮೇಲೆ ಉರುಳಿದೆ.

66

ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹಗ್ಡೆ, ಪುರಸಭೆ ಮುಖ್ಯಾಧಕಾರಿ ರೇಖಾ ಜೆ ಶೆಟ್ಟಿ, ಗ್ರಾಮ ಲೆಕ್ಕಿಗ ಶಿವ ಪ್ರಸಾದ್, ಪರಿಸರ ಅಭಿಯಂತರ ‌ಮದನ್ ಕೆ, ಶಿವಕುಮಾರ್ ಸ್ಥಳಕ್ಕೆ ‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

click me!

Recommended Stories