ಬಾಗಲಕೋಟೆ: ಬಿರುಗಾಳಿ ಸಹಿತ ಸುರಿದ ಭಾರೀ ಮಳೆ, ಜಮೀನಿಗೆ ನುಗ್ಗಿದ ನೀರು, ಕಂಗಾಲಾದ ರೈತರು..!
First Published | Jun 26, 2020, 1:14 PM ISTಬಾಗಲಕೋಟೆ(ಜೂ.26): ನಿನ್ನೆ(ಗುರುವಾರ) ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಯ ಸೀಟ್‌ಗಳು ಹಾರಿ ಹೋಗಿದ್ದು, ಕೆಲವೆಡೆ ಬಾಳೆ ನೆಲಸಮವಾದ ಘಟನೆ ಜಿಲ್ಲೆಯ ರಬಕವಿ ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.