Published : Nov 28, 2020, 09:52 AM ISTUpdated : Nov 28, 2020, 07:50 PM IST
ಯುವತಿಯೊಬ್ಬಳು ಎಸಿಎಫ್ ಜೀಪಿನ ಮೇಲೆ ಮಲಗಿ, ಕುಳಿತು ಪೋಸ್ ನೀಡಿರುವ ಫೋಟೋ ಸದ್ಯ ಭಾರೀ ಚರ್ಚೆ ಹುಟ್ಟಿಸಿದೆ. ಅಧಿಕಾರಿಗಳ ಮುಂದೆಯೇ ಯುವತಿ ವಾಹನ ದುರುಪಯೋಗಪಡಿಸಿಕೊಳ್ಳಲಾಗಿದ್ದು, ಸದ್ಯ ಯುವತಿ ವಿರುದ್ಧ ದೂರು ದಾಖಲಾಗಿದೆ.