ಬೆಂಗಳೂರು ವಿಭಾಗಕ್ಕೆ ವಾಣಿಜ್ಯ ದಕ್ಷತೆ, ವಿದ್ಯುತ್ ಉಳಿತಾಯ, ಎಂಜಿನಿಯರಿಂಗ್ ಕಾರ್ಯ, ವೈದ್ಯಕೀಯ ಸೇವೆ, ನಿಟ್ಟೂರು ನಿಲ್ದಾಣ ಉತ್ತಮ ನಿರ್ವಹಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ಪ್ರಶಸ್ತಿ ಲಭಿಸಿದೆ. ಬೆಂಗಳೂರು ವಿಭಾಗವು ನಿರಂತರವಾಗಿ ಸೇವೆ ಹಾಗೂ ಮೂಲ ಸೌಕರ್ಯ ಉನ್ನತೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಅಂತೆಯೆ ಪ್ರಯಾಣಿಕ ಸೇವೆ ಜತೆಗೆ ಸರಕು ಸಾಗಣೆಗೂ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದ್ದಾರೆ.