ಲಾಕ್‌ಡೌನ್ 4.0 ಸಡಿಲಿಕೆ ಇದ್ದೆ ಇರುತ್ತದೆ, ಜೀವವನ್ನೂ ಉಳಿಸಬೇಕು, ಜನಜೀವನವೂ ಸಾಗಬೇಕು, ಇವೆರಡರಲ್ಲೂ ಸಮತೋಲನ ಕಾಪಾಡುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ಲ್ಯಾಬ್ ಉದ್ಘಾಟನೆ ನಡೆಸುತ್ತಿರುವುದು