KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಮದುವೆ : ಕನಕಪುರ ಜನರಿಗೆ ಡಿ.ಕೆ.ಬ್ರದರ್ಸ್ ಭರ್ಜರಿ ಗಿಫ್ಟ್
undefined
ಕಾಫಿಡೇ ಮಾಲೀಕ ಸಿದ್ದಾರ್ಥ ಪುತ್ರ ಅಮರ್ತ್ಯ ಹೆಗಡೆ ಹಾಗೂ ಡಿಕೆಶಿ ಪುತ್ರಿ ಐಶ್ವರ್ಯ ಗೆ ಮದುವೆ
undefined
ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದ ಜನರಿಗೆ ಮದುವೆ ಉಡುಗೊರೆ.ಡ್ ಅಂಡ್ ಟೇಲರ್ ಕಂಪನಿಯ ಪ್ಯಾಂಟ್, ಶರ್ಟ್ ಪುರುಷರಿಗೆ
undefined
ಬನ್ನಾರಸ್ ಕಂಪನಿಯ ದುಬಾರಿ ಸೀರೆ ಮಹಿಳೆಯರಿಗೆ ಉಡುಗೊರೆ .ಕ್ಷೇತ್ರದ ಪ್ರತಿ ಗ್ರಾಮದ ಜನರಿಗೂ ಹಂಚಿಕೆ ಮಾಡಲಾಗಿದೆ
undefined
2.50 ಲಕ್ಷಕ್ಕೂ ಹೆಚ್ಚು ಜನರಿಗೆ ಮದುವೆ ಉಡುಗೊರೆ ತಲುಪಿದೆ .ಸೀರೆಗೆ 3500 ಯಿಂದ 5000 ಸಾವಿರ ಎಂದು ಅಂದಾಜಿಸಲಾಗಿದೆ.ಪ್ಯಾಂಟ್, ಶರ್ಟ್ ಗೆ 3 ರಿಂದ 4.500 ಸಾವಿರ ಎಂದು ಹೇಳಲಾಗ್ತಿದೆ
undefined
ಇದರ ಜೊತೆಗೆ ಹಿರಿಯರಿಗೆ ಪಂಚೆ, ಶರ್ಟ್ ಕೂಡ ಕೊಡಲಾಗಿದೆ .ಪ್ರತಿ ಗ್ರಾಮಕ್ಕೂ ಹೋಗಿ ಡಿಕೆಶಿ ಬೆಂಬಲಿಗರಿಂದ ಉಡುಗೊರೆ ಹಂಚಿಕೆ
undefined
ಕೊರೋನಾ ಇಲ್ಲದಿದ್ದರೆ ಕನಕಪುರದ ಲ್ಲಿಯೇ ಅದ್ದೂರಿ ಕಾರ್ಯಕ್ರಮದ ಪ್ಲ್ಯಾನ್ ಇತ್ತು .ಕೊರೋನಾ ಇರುವ ಹಿನ್ನೆಲೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮದುವೆ
undefined
ಸ್ವಕ್ಷೇತ್ರ ಕನಕಪುರ ಜನರಿಗೆ ಭರ್ಜರಿ ಗಿಫ್ಟ್ .ಮಗಳ ಮದುವೆಗೆ ಕೋಟ್ಯಾಂತರ ರು. ಖರ್ಚು ಮಾಡಿ ಉಡುಗೊರೆ ನೀಡಿರುವ ಡಿಕೆಶಿ
undefined