ಬೆಂಗಳೂರು : ಲಾಕ್ ಡೌನಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿರುವ ಅಣ್ಣ-ತಮ್ಮ

  ಲಾಕ್ ಡೌನ್ ನಲ್ಲೂ ಪಾರ್ಟಿ ಗೆ ದಾರಿ‌ ಹುಡುಕವ ಯುವಕರ ನಡುವೆ ಇವ್ರು ಡಿಫರೆಂಟ್ ಆಗಿ ಕಾಣಿಸುತ್ತಾರೆ. ಅಣ್ಣ ತಮ್ಮ ಇಬ್ಬರು ನಿತ್ಯವೂ 200ಕ್ಕೂ ಅಧಿಕ ಹಸಿದ ಹೊಟ್ಟೆಗಳನ್ನು ತುಂಬಿಸುತ್ತಿದ್ದಾರೆ. 

ಲಾಕ್ ಡೌನ್ ನಲ್ಲೂ ಪಾರ್ಟಿ ಗೆ ದಾರಿ‌ ಹುಡುಕವ ಯುವಕರ ನಡುವೆ ಇವ್ರು ಡಿಫರೆಂಟ್
ಹಸಿದವರ ಹೊಟ್ಟೆ ತುಂಬಿಸುತ್ತಿರುವ ಅಣ್ಣತಮ್ಮ

ರಾಜಾಜಿನಗರ ಸುತ್ತಮುತ್ತಲ ಸುಮಾರು 200 ಕ್ಕೂ ಹೆಚ್ಚು ಹಸಿದ ಹೊಟ್ಟೆಗಳಿಗೆ ನಿತ್ಯ ದಾಸೋಹ
ಭರತ್ ಸನ್ಚೆಟಿ, ದರ್ಶನ್ ಸನ್ಚೆಟಿ ಯಿಂದ ಹಸಿದ ಹೊಟ್ಟೆ ತುಂಬಿಸುವ ಕಾರ್ಯ
ಸ್ವಂತ ಉದ್ದಿಮೆ ಹೊಂದಿರುವ ಭರತ್ ಕುಟುಂಬ
ಲಾಕ್ ಡೌನ್ ನಲ್ಲಿ ನಿತ್ಯ ಹಸಿವಿನಿಂದ ಪರದಾಡುವವ ನೋಡಿ ಮರುಗಿದ ಭರತ್ ಮನತಮ್ಮ ಕೈಲಾದಷ್ಟು ಜನಕ್ಕೆ ಊಟ ನೀಡಲೂ ತೀರ್ಮಾನ
ಅಣ್ಣನ ಕಾರ್ಯಕ್ಕೆ ಕೈಜೋಡಿಸಿರುವ ಭರತ್ ತಮ್ಮ‌ ದರ್ಶನ್
ಅಣ್ಣತಮ್ಮಂದಿರು ದಿನದಲ್ಲಿ ಹತ್ತಾರು ಕಲೋಮೀಟರ್ ಸುತ್ತಿ ಹಸಿದವರು ಅನ್ನ ನೀಡುವ ಕಾರ್ಯ ಮಾಡ್ತಿದ್ದಾರೆ
ಇವರ‌ ಒಳ್ಳೆ ಕೆಲಸಕ್ಕೆ ಪೊಲೀಸ್ರು ಕೈ ಕೈ ಜೋಡಿಸಿದ್ದಾರೆ
ರಾಜಾಜಿನಗರ , ಮಾಗಡಿ ರಸ್ತೆ.‌ಯಶವಂತಪುರದಲ್ಲಿರುವ ಅನ್ನ ದಾಸೋಹ ಮಾಡ್ತಿರೋ ಸಹೋದರರು

Latest Videos

click me!