ಎಲ್ಲೆಲ್ಲಿ ಕಾರ್ಯಾಚರಣೆ? (ವಲಯವಾರು ವಿವರ)
ಪಾಲಿಕೆಯು ಎಂಟು ಪ್ರಮುಖ ವಿಭಾಗಗಳಲ್ಲಿ ಏಕಕಾಲಕ್ಕೆ ಜೆಸಿಬಿ, ಟ್ರ್ಯಾಕ್ಟರ್ ಮತ್ತು ಹೈಡ್ರಾ ಯಂತ್ರಗಳೊಂದಿಗೆ ದಾಳಿ ನಡೆಸಿದೆ:
ವೈಟ್‌ಫೀಲ್ಡ್: ಹೋಪ್ ಫಾರಂ ಜಂಕ್ಷನ್‌ನಿಂದ ವರ್ತೂರು ಕೋಡಿವರೆಗೆ (1.5 ಕಿ.ಮೀ)
ಮಾರತಹಳ್ಳಿ: ಮಾರತಹಳ್ಳಿ ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್‌ವರೆಗೆ (3.5 ಕಿ.ಮೀ)
ಕೆ.ಆರ್.ಪುರ: ಐಟಿಪಿಎಲ್ ಮುಖ್ಯರಸ್ತೆಯಿಂದ ದೇವಸಂದ್ರವರೆಗೆ (1 ಕಿ.ಮೀ)
ಹೊರಮಾವು: ಹೊರಮಾವು ಮುಖ್ಯ ರಸ್ತೆ (3 ಕಿ.ಮೀ)
ಎಚ್.ಎ.ಎಲ್: ಕೆ.ಆರ್.ಪುರ ಮೆಟ್ರೋದಿಂದ ಬೆನ್ನಿಗಾನಹಳ್ಳಿ ಮೆಟ್ರೋವರೆಗೆ (1.5 ಕಿ.ಮೀ)
ರಾಮಮೂರ್ತಿನಗರ: ಮುಖ್ಯ ರಸ್ತೆಯ 2 ಕಿ.ಮೀ ವ್ಯಾಪ್ತಿ.
ದೊಡ್ಡನೆಕ್ಕುಂದಿ ಹಾಗೂ ಕಾಡುಗೋಡಿ: ಐಟಿಪಿಎಲ್ ಮತ್ತು ಹೂಡಿ ವೃತ್ತದ ಸುತ್ತಮುತ್ತಲ ಪ್ರದೇಶಗಳು.