ಐಪಿಎಲ್ 2020: ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಒಂದು ಬದಲಾವಣೆ?

Kannadaprabha News   | Asianet News
Published : Nov 10, 2020, 01:51 PM IST

ದುಬೈ: ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪಿದ್ದು, ಇದೀಗ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿವೆ. ಮಹತ್ವದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಐಪಿಎಲ್ ಫೈನಲ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್‌ ಸಂಭಾವ್ಯ ತಂಡ ಹೀಗಿದೆ ನೋಡಿ

PREV
111
ಐಪಿಎಲ್ 2020: ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಒಂದು ಬದಲಾವಣೆ?

1. ರೋಹಿತ್ ಶರ್ಮಾ: ತಂಡದ ನಾಯಕ, ಹಿಟ್‌ಮ್ಯಾನ್ ಅಬ್ಬರಿಸಿದರೆ ಡೆಲ್ಲಿ ಕಂಗಾಲಾಗೋದು ಗ್ಯಾರಂಟಿ

211

2. ಕ್ವಿಂಟನ್ ಡಿಕಾಕ್: ಅನುಭವಿ ಆರಂಭಿಕ ಬ್ಯಾಟ್ಸ್‌ಮನ್, ಪವರ್‌ಪ್ಲೇ ನಲ್ಲಿ ರನ್‌ ಹೊಳೆ ಹರಿಸಬಲ್ಲ ಎಡಗೈ ಬ್ಯಾಟ್ಸ್‌ಮನ್ 

311

3. ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್

411

4. ಇಶಾನ್ ಕಿಶನ್: ಯುವ ಎಡಗೈ ಬ್ಯಾಟ್ಸ್‌ಮನ್, ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಆಟಗಾರ

511

5. ಹಾರ್ದಿಕ್ ಪಾಂಡ್ಯ: ಸ್ಪೋಟಕ ಬ್ಯಾಟ್ಸ್‌ಮನ್, ಡೆತ್ ಓವರ್‌ ಬ್ಯಾಟಿಂಗ್‌ನಲ್ಲಿ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರ

611

6. ಕೀರಾನ್ ಪೊಲ್ಲಾರ್ಡ್: ಸ್ಫೋಟಕ ಬ್ಯಾಟ್ಸ್‌ಮನ್, ಮಧ್ಯಮ ವೇಗದ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಬಲ್ಲ ಉಪಯುಕ್ತ ಆಲ್ರೌಂಡರ್

711

7. ಕೃನಾಲ್ ಪಾಂಡ್ಯ: ಉಪಯುಕ್ತ ಆಲ್ರೌಂಡರ್. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ

811

8. ಜೇಮ್ಸ್‌ ಪ್ಯಾಟಿನ್‌ಸನ್: ಅನುಭವಿ ವೇಗಿ, ಕೌಲ್ಟರ್ ನೈಲ್ ಬದಲಿಗೆ ಇಂದು ಪ್ಯಾಟಿನ್‌ಸನ್ ಬದಲಿಗೆ ತಂಡ ಕೂಡಿಕೊಳ್ಳುವ ಸಾಧ್ಯತೆ 

911

9. ಟ್ರೆಂಟ್ ಬೌಲ್ಟ್: ಯಾರ್ಕರ್ ಸ್ಪೆಷಲಿಸ್ಟ್, ಪವರ್‌ ಪ್ಲೇನಲ್ಲೇ ತಂಡಕ್ಕೆ ಯಶಸ್ಸು ದಕ್ಕಿಸಿಕೊಡಬಲ್ಲ ಎಡಗೈ ವೇಗಿ

1011

10. ರಾಹುಲ್ ಚಹಾರ್: ಯುವ ಲೆಗ್‌ಸ್ಪಿನ್ನರ್, ಉಪಯುಕ್ತ ಸಂದರ್ಭದಲ್ಲಿ ವಿಕೆಟ್ ಕಬಳಿಸಬಲ್ಲ ಸ್ಪಿನ್ ಅಸ್ತ್ರ

1111

11. ಜಸ್ಪ್ರೀತ್ ಬುಮ್ರಾ: ಡೆತ್ ಓವರ್‌ ಸ್ಪೆಷಲಿಸ್ಟ್, ಸದ್ಯ 27  ವಿಕೆಟ್‌ ಕಬಳಿಸಿರುವ ಮಾರಕ ವೇಗಿ

click me!

Recommended Stories