ತೆಲಂಗಾಣದ ಸಚಿವರೊಬ್ಬರು ಯಲ್ಲಮ್ಮ ದೇವಿಗೆ 2.5 ಕೆಜಿಯ ಚಿನ್ನದ ಸೀರೆ ಅರ್ಪಿಸಿದ್ದಾರೆ.
undefined
ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಈ ದುಬಾರಿ ಉಡುಗೊರೆ ಅರ್ಪಿಸಲಾಗಿದೆ.
undefined
2014ರಲ್ಲಿ ತೆಲಂಗಾಣ ರೂಪಿಸಲ್ಪಟ್ಟಾಗಿನಿಂದ ಇಂದಿನ ತನಕ ಸಿಎಂ ಆಗಿರುವ ಕೆಸಿಆರ್ ಹೆಸರಲ್ಲಿ ವಿಶೇಷ ಪೂಜೆ, ಸೇವೆಗಳು ನಡೆದಿದೆ.
undefined
ತೆಲಂಗಾಣ ಸಚಿವ ತಲಸನಿ ಶ್ರೀನಿವಾಸ್ ಯಾದವ್ ಅವರು ಬುಧವಾರ ಎರಡೂವರೆ ಕೆಜಿಯ ಚಿನ್ನದ ಸೀರೆಯನ್ನು ಯಲ್ಲಮ್ಮ ದೇವಿಗೆ ಅರ್ಪಿಸಿದ್ದಾರೆ.
undefined
ಇದು ಕೆಸಿಆರ್ 67ನೇ ಬರ್ತ್ಡೇ ದಿನದಂದು ಆಯೋಜಿಸಲಾಗಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಒಂದು.
undefined
ಶ್ರೀ ಉಜ್ಜಯಿನಿ ಮಹಾಕಾಳಿ ದೇವಾಲಯಕ್ಕೂ ಶ್ರೀನಿವಾಸ್ ಯಾದವ್ ಭೇಟಿ ಕೊಟ್ಟಿದ್ದಾರೆ.
undefined
ಸಿಕಂದರಾಬಾದ್ನಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ ಸಿಎಂಗಾಗಿ ಪ್ರಾರ್ಥಿಸಿದ್ದಾರೆ.
undefined
ಸಿಕಂದರಾಬಾದ್ನಲ್ಲಿರುವ ಗಣೇಶ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
undefined