114
ದಿಲ್ಲಿಯಲ್ಲಿ 23 ವರ್ಷದ ಯುವತಿಯನ್ನು ಚಲಿಸುವ ಬಸ್ಲಲ್ಲೇ ಗ್ಯಾಂಗ್ ರೇಪ್ ಮಾಡಿ, ಕೊಂದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

Subscribe to get breaking news alertsSubscribe 214
ಕೃತ್ಯವೆಸಗಿದ ಆರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನೆಂದು ಕುಣಿಕೆಯಿಂದ ತಪ್ಪಿಸಿಕೊಂಡ. ಇನ್ನೊಬ್ಬ ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡ.

314
ಉಳಿದ ನಾಲ್ವರು ಗಲ್ಲಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಶತಾಯ ಗತಾಯ ಯತ್ನಿಸಿದರೂ, ಬಿಡಲಿಲ್ಲ ವಕೀಲೆ ಸೀಮಾ.

414
2014ರಲ್ಲಿ ದಿಲ್ಲಿ ವಿವಿಯದ ಕಾನೂನು ಪದವೀಧರೆ.
2014ರಲ್ಲಿ ದಿಲ್ಲಿ ವಿವಿಯದ ಕಾನೂನು ಪದವೀಧರೆ.
514
ಐಎಎಸ್ ಓದುವ ಹಂಬಲವಿರುವ ಈ ವಕೀಲೆ, ಅದಕ್ಕೆ ತಕ್ಕ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

614
ಉತ್ತರ ಪ್ರದೇಶದ ಇಟಾವಾದವರು.
ಉತ್ತರ ಪ್ರದೇಶದ ಇಟಾವಾದವರು.
714
ನಿರ್ಭಯಾ ಹೆಸರಲ್ಲಿ ಟ್ರಸ್ಟ್‌ವೊಂದನ್ನು ಆರಂಭಿಸುತ್ತಿದ್ದಾರೆ.

814
ಹೆಣ್ಣು ಸಂಕುಲಕ್ಕೇ ಅವಮಾನವಾಗುವಂಥ ಹೇಳಕೆಗಳನ್ನು ನೀಡಿದ್ದರು ಸಿಂಗ್.

914
ಡೆತ್ ವಾರೆಂಟ್ ನಾಲ್ಕಾರು ಬಾರಿ ವಿವಿಧ ಕಾರಣಗಳಿಂದ ಕ್ಯಾನ್ಸಲ್ ಆಗಿತ್ತು.

1014
ಎಂಥ ಪರಿಸ್ಥಿತಿಗೂ ಜಗ್ಗಲಿಲ್ಲ ಸೀಮಾ.
ಎಂಥ ಪರಿಸ್ಥಿತಿಗೂ ಜಗ್ಗಲಿಲ್ಲ ಸೀಮಾ.
1114
ನಿಂಗ್ಯಾಕೆ ಉಸಾಬರಿ, ಸುಮ್ಮನಾಗು ಎಂದರೂ ಕೇಳಿಸಿಕೊಳ್ಳಲಿಲ್ಲ.

1214
ಪದೆ ಪದೇ ಡೆತ್ ವಾರೆಂಟ್ ಕ್ಯಾನ್ಸಲ್ ಆದಾಗ ಇನ್ನು ನ್ಯಾಯ ಸಿಗೋದು ಡೌಟ್ ಎಂದೆನಿಸಿತ್ತು.

1314
ಆದರೆ, ಎದೆ ಗುಂದಲಿಲ್ಲ ಸೀಮಾ.
ಆದರೆ, ಎದೆ ಗುಂದಲಿಲ್ಲ ಸೀಮಾ.
1414
ಭಾರತೀಯ ಹೆಣ್ಣು ಮಕ್ಕಳ ಮನೋ ಬಲ ಹೆಚ್ಚಿಸಿದ ಸೀಮಾಗೆ ಅಭಿನಂದನೆಗಳು. ಇಂಥವರ ಸಂಖ್ಯೆ ವೃದ್ಧಿಸಲಿ.