ಐಎಎಸ್ ಅಧಿಕಾರಿ ಹೆರಿಗೆಯಾದ 14 ದಿನಕ್ಕೆ ಕರ್ತವ್ಯಕ್ಕೆ ಹಾಜರು
ಉತ್ತರ ಪ್ರದೇಶದ ಮೋದಿನಗರದ ಸಬ್ ಡಿಷನಲ್ ಮ್ಯಾಜಿಸ್ಟ್ರೇಟ್ ಆಗಿರುವ ಸೌಮ್ಯಾ ಪಾಂಡೆ
ಗಾಜಿಯಾಬಾದ್ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿ ಸೌಮ್ಯಾ
ಕೇವಲ 22 ದಿನಗಳ ರಜೆ ತೆಗೆದುಕೊಂಡು ಕರ್ತವ್ಯಕ್ಕೆ ಮರಳಿದ ಅಧಿಕಾರಿ
ಬಾಣಮತನ ಮುಗಿಸಿ ಎರಡು ವಾರದಲ್ಲೇ ಕೆಲಸಕ್ಕೆ ಬಂದ ಅಧಿಕಾರಿ
ತಮ್ಮ ಕುಟುಂಬದಿಂದಲೂ ಕಾರ್ಯಕ್ಕೆ ಬೆಂಬಲ ಪಡೆದ ಅಧಿಕಾರಿ ಸೌಮ್ಯಾ ಪಾಂಡೆ
Suvarna News