ಮದುವೆಯಾದ ಗಂಡು ಜೋಡಿಯ ಅಂತರಾಳದ ನೋವಿಗಿಲ್ಲ ಪರಿಹಾರ!

First Published Jan 28, 2020, 5:59 PM IST

ಕೇರಳದ ಸಲಿಂಗಿ ಜೋಡಿಯೊಂದು ಇದೀಗ ನ್ಯಾಯಾಲಯದ ಮೆಟ್ಟಿಲು ಏರಿದೆ. ಅರೇ ಇವರೇನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ರಾ ಅಂದುಕೊಳ್ಳಬೇಡಿ? ಪೂರ್ಣ ಕತೆ ಹೇಳುತ್ತೇವೆ ಕೇಳಿ...

ಒಂದೇ ಲಿಂಗದ ಇಬ್ಬರ ಮದುವೆಯನ್ನು ಕಾನೂನು ಬದ್ಧ ಮಾಡಬೇಕು ಎಂದು ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
undefined
1954ರ ಸ್ಪೆಶಲ್ ಮ್ಯಾರೇಜ್ ಆಕ್ಟ್ ಹೋಮೋಗಳು ಮದುವೆಯಾಗುವ ಅವಕಾಶ ನೀಡುತ್ತದೆ.
undefined
ನಿಕೇಶ್ ಉಷಾ ಪುಷ್ಕರಣ್ ಮತ್ತು ಸೋನು ಎಂಎಸ್ ಎನ್ನುವವರು ದೂರು ದಾಖಲು ಮಾಡಿದ್ದಾರೆ. 2018ರಲ್ಲಿ ರಿಂಗ್ ಬದಲಾಯಿಸಿಕೊಂಡು ಇಬ್ಬರು ಮದುವೆಯಾಗಿದ್ದರು. ಆದರೆ ಇಲ್ಲಿವರೆಗೆ ಮದುವೆಗೆ ಕಾನೂನಿನ ಮಾನ್ಯತೆ ಸಿಕ್ಕಿಲ್ಲ .
undefined
ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇರಳ ಹೈಕೋರ್ಟ್ ಕೇಳಿದೆ.
undefined
ನಮ್ಮ ಮೂಲಭೂತ ಹಕ್ಕುಗಳನ್ನು ತಡೆಹಿಡಿದಿರುವುದು ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಎಂಬುದು ಗೇ ಜೋಡಿಯ ವಾದ.
undefined
click me!