ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಪ್ರತ್ಯಕ್ಷರಾದ ಮುಖ್ಯನ್ಯಾಯಾಧೀಶ ಬೊಬ್ಡೆ!

Published : Jun 29, 2020, 06:32 PM ISTUpdated : Jul 01, 2020, 12:23 PM IST

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶ್ ಎಸ್.ಎ.ಬೊಬ್ಡೆ ಸೂಪರ್ ಬೈಕ್ ಹಾರ್ಲೆ ಡೇವಿಡ್ಸನ್ ಬೈಕ್ ಮೂಲಕ ಎಲ್ಲರ ಗಮನಸಳೆದಿದ್ದಾರೆ. ಹಾರ್ಲೆ ಡೇವಿಡ್ಸನ್ ಲಿಮಿಡೆಟ್ ಎಡಿಶನ್ ಬೈಕ್ ಖರೀದಿಸಿದ ಜಸ್ಟೀಸ್ ಬೊಬ್ಡೆ ನಾಗ್ಪುರದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾ. ಬೊಬ್ಬೆ ಬೈಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಸ್ಡೀಸ್ ಬೊಬ್ಡೆ ಬಳಿ ಇರುವ ನೂತನ ಬೈಕ್ ಬೆಲೆ ಎಷ್ಟು? ಇಲ್ಲಿದೆ ವಿವರ.

PREV
19
ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಪ್ರತ್ಯಕ್ಷರಾದ ಮುಖ್ಯನ್ಯಾಯಾಧೀಶ ಬೊಬ್ಡೆ!

ಭಾರತದ ಮುಖ್ಯನ್ಯಾಯಾಧೀಶ ಎಸ್.ಎ.ಬೊಬ್ಡೆಗೆ ಸೂಪರ್ ಬೈಕ್ ಮೇಲೆ ಹೆಚ್ಚಿನ ಒಲವು

29

ನೂತನ ಹರ್ಲೆ ಡೇವಿಡ್ಸನ್   ಲಿಮಿಡೆಟ್ ಎಡಿಶನ್ CVO 2020 ಬೈಕ್ ಮೂಲಕ ನಾಗಪುರದಲ್ಲಿ ಪ್ರತ್ಯಕ್ಷರಾದ ಜಸ್ಟೀಸ್ ಬೊಬ್ಡೆ

39

ಬೊಬ್ಡೆ ಬಳಿ ಇರುವ ನೂತನ ಹರ್ಲೆ ಡೇವಿಡ್ಸನ್   ಲಿಮಿಡೆಟ್ ಎಡಿಶನ್ CVO 2020 ಬೈಕ್ ಬೆಲೆ 50.83 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

49

ಹರ್ಲೆ ಡೇವಿಡ್ಸನ್   ಲಿಮಿಡೆಟ್ ಎಡಿಶನ್ CVO 2020  ಬೈಕ್  1923cc ಎಂಜಿನ್ ಹೊಂದಿದೆ.

59

ಬೊಬ್ಡೆ ನೂತನ ಬೈಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ , ಮೈ ಲಾರ್ಡ್ ಎಂದು ಟ್ವೀಟ್

69

ಭಾರತದ ಮುಖ್ಯನ್ಯಾಯಾಧೀಶರಾಗಿ ನವೆಂಬರ್ 18, 2019ರಲ್ಲಿ ಶರದ್ ಅರವಿಂದ್ ಬೊಬ್ಡೆ ಪ್ರಮಾಣ ವಚನ ಸ್ವೀಕರಿಸಿದ್ದರು
 
79

 ಎಸ್.ಎ.ಬೊಬ್ಡೆ ಭಾರತದ 47ನೇ ಮುಖ್ಯನ್ಯಾಯಾಧೀಶರಾಗಿದ್ದಾರೆ

89

2013ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿಗೊಂಡಿದ್ದರು

99

ಹಲವು ಐತಿಹಾಸಿಕ ತೀರ್ಪು ನೀಡಿದ ಹೆಗ್ಗಳಿಗೆಗೆ ಶರದ್ ಅರವಿಂದ್ ಬೊಬ್ಡೆ ಪಾತ್ರರಾಗಿದ್ದಾರೆ

click me!

Recommended Stories