ಈ ಕಾರಣದಿಂದ ಕೇಜ್ರಿವಾಲ್ ನಮ್ಮ ಮನೆಗೆ ಬರುವಂತೆ ಆಹ್ವಾನಿಸುತ್ತಿದ್ದೇನೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ. ಜೊತೆಯಾಗಿ ಗೊಂದಲ ನಿವಾರಿಸಿ, ರೈತರ ಏಳಿಗೆಗೆ ಶ್ರಮಿಸೋಣ ಎಂದಿದ್ದಾರೆ.