2025ರಲ್ಲಿ, ಬಜೆಟ್ ಬೆಲೆಯಲ್ಲಿ ಹೈಟೆಕ್ ಸ್ಮಾರ್ಟ್‌ವಾಚ್‌ಗಳನ್ನು ಕೊಳ್ಳೋದು ಸುಲಭವಾಗಿದೆ. ಈ ಲಿಸ್ಟ್‌ನಲ್ಲಿರೋ ಪ್ರತಿಯೊಂದು ಸ್ಮಾರ್ಟ್‌ವಾಚ್ ಕೂಡ ವಿಭಿನ್ನ ಫೀಚರ್ಸ್‌ಗಳನ್ನು ಹೊಂದಿದೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ, Fire-Boltನ ಫೀಚರ್ಸ್, Noiseನ ಕ್ಲಿಯರ್ ಡಿಸ್ಪ್ಲೇ, Realmeನ ಲಾಂಗ್ ಬ್ಯಾಟರಿ ಅಥವಾ boAtನ ಸ್ಪೋರ್ಟ್ಸ್ ಫೀಚರ್ಸ್‌ಗಳನ್ನು ಆಯ್ಕೆ ಮಾಡಬಹುದು. ನಿಮ್ಮ ಕೈಗಡಿಯಾರದಲ್ಲಿ ಒಂದು ಮಿನಿ ಸೂಪರ್ ಕಂಪ್ಯೂಟರ್ ಹಾಕ್ಕೊಂಡು, ಲೈಫ್‌ಸ್ಟೈಲ್ ಅನ್ನು ಇಂಪ್ರೂವ್ ಮಾಡ್ಕೊಳ್ಳಿ