ನವೆಂಬರ್ 30 ರಿಂದ ಶುಕ್ರ ನಿಂದ ಈ ರಾಶಿಗೆ ಹಣದ ಹೊಳೆ

Published : Nov 20, 2023, 11:57 AM IST

ಶುಕ್ರನು ತನ್ನ ಉತ್ಕೃಷ್ಟ ರಾಶಿ ತುಲಾವನ್ನು ಪ್ರವೇಶಿಸಲಿದ್ದಾನೆ . ನವೆಂಬರ್ 30 ರಂದು ಶುಕ್ರನ ಬದಲಾವಣೆಯು ಅನೇಕ ರಾಶಿಗಳ ಮೇಲೆ ಪರಿಣಾಮ ಬೀರಲಿದೆ.

PREV
14
ನವೆಂಬರ್ 30 ರಿಂದ ಶುಕ್ರ ನಿಂದ ಈ ರಾಶಿಗೆ ಹಣದ ಹೊಳೆ

ಸಂಪತ್ತಿನ ಅಂಶವಾದ ಶುಕ್ರದೇವನು ನವೆಂಬರ್‌ನಲ್ಲಿ ತನ್ನದೇ ಆದ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ನವೆಂಬರ್‌ 30 ರಂದು ಮಧ್ಯಾಹ್ನ 12.05 ಕ್ಕೆ ಶುಕ್ರ ಸಂಕ್ರಮಣ ನಡೆಯಲಿದೆ. ಕನ್ಯಾದಿಂದ ತುಲಾವನ್ನು ಪ್ರವೇಶಿಸುತ್ತಾನೆ.
 

24

ಮೇಷ ರಾಶಿಯವರಿಗೆ ಶುಕ್ರನು ಜೀವನದಲ್ಲಿ ಸಂತೋಷವನ್ನು ತರುತ್ತಾನೆ. ವ್ಯಾಪಾರಿಗಳ ವ್ಯಾಪಾರ ವಿಸ್ತರಣೆ ಸಾಧ್ಯತೆ ಇದೆ. ಮದುವೆ ಯೋಗವಿದೆ. ಸೌಕರ್ಯಗಳು ಹೆಚ್ಚಾಗಬಹುದು.
 

34

ಕರ್ಕಾಟಕ ರಾಶಿಯವರಿಗೆ ಶುಕ್ರ ಸಂಕ್ರಮಣವು ಪ್ರಯೋಜನಕಾರಿಯಾಗಲಿದೆ.ಆರ್ಥಿಕ ಲಾಭದ ಅವಕಾಶಗಳು ಇವೆ.ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.ವ್ಯಾಪಾರದಲ್ಲಿ ಉತ್ತಮ ಲಾಭವಿದೆ.ಮಕ್ಕಳಿಂದ ಒಳ್ಳೆಯ ಸುದ್ದಿ ಬರುವ ಸೂಚನೆ ಇವೆ.
 

44

ಶುಕ್ರನು ತುಲಾರಾಶಿಗೆ ಪ್ರವೇಶಿಸುವುದರಿಂದ ಕನ್ಯಾ ರಾಶಿಯವರಿಗೆ ಅದೃಷ್ಟ ಬರಬಹುದು. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.ಉದ್ಯೋಗ ಮತ್ತು ವೃತ್ತಿಯಲ್ಲಿ ಉತ್ತಮ ಅವಕಾಶ .
 

Read more Photos on
click me!

Recommended Stories