2024 ರಲ್ಲಿ ಶನಿಯ ಸಾಡೇಸಾತಿ ಯಾವ ರಾಶಿಗೆ ಗೊತ್ತಾ...?

Published : Nov 27, 2023, 11:49 AM IST

 ಶನಿಯ ಸಾಡೇಸಾತಿ ಮತ್ತು ಧೈಯ ಅನೇಕ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಹಲವರಿಗೆ ಶುಭವಾದರೆ ಕೆಲವರಿಗೆ ಅಶುಭವಾಗಿದೆ.

PREV
14
2024 ರಲ್ಲಿ ಶನಿಯ ಸಾಡೇಸಾತಿ ಯಾವ ರಾಶಿಗೆ ಗೊತ್ತಾ...?

2024 ರಲ್ಲಿ ಶನಿಯ ಯಾವುದೇ ಬದಲಾವಣೆ ಇರುವುದಿಲ್ಲ.ಶನಿ 2025 ರಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.ಆದರೆ 2024 ರಲ್ಲಿ ಶನಿಯ ಸಾಡೇಸಾತಿ ಮತ್ತು ಧೈಯ ಯಾವ ರಾಶಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ನೋಡಿ.

24

ಶನಿಯು 2024 ರಲ್ಲಿ ಕುಂಭ ರಾಶಿಯಲ್ಲಿರುತ್ತಾನೆ. 2024 ರಲ್ಲಿ ಮಕರ , ಕುಂಭ, ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ಇರುತ್ತದೆ.ಈ ರಾಶಿಯವರು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
 

34

ಇನ್ನು ಧೈಯದ ಬಗ್ಗೆ ಹೇಳುವುದಾದರೆ 2024 ರಲ್ಲಿ ವೃಶ್ಚಿಕ ಮತ್ತು ಕರ್ಕಾಟಕ ರಾಶಿಯವರು ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ಶನಿಯ ಧೈಯ ಎರಡೂವರೆ ವರ್ಷ ಇರುತ್ತದೆ.

44

2024 ರಲ್ಲಿ ಶನಿಯ ಧೈಯದ ಸಮಯದಲ್ಲಿ ಚಾಲನೆ ವಿಚಾರದಲ್ಲಿ ಎಚ್ಚರಿಕೆಯಿಂದಿರಬೇಕು. ಎಕೆಂದರೆ ಅಪಘಾತಗಳಾಗುವ ಸಂಭವವು ಜಾಸ್ತಿ ಇದೆ.
 

Read more Photos on
click me!

Recommended Stories