ಮಂಗಳನಿಂದ ಡಿಸೆಂಬರ್ 28 ರವರೆಗೆ ಈ ರಾಶಿಗೆ ಅಶುಭ ಕಾಲ, ಎಚ್ಚರ..!

Published : Nov 21, 2023, 12:17 PM IST

ಮಂಗಳ ಗ್ರಹವು ವೃಶ್ಚಿಕ ರಾಶಿಯಲ್ಲಿ ಇರುವುದರಿಂದ ಕೆಲವು ರಾಶಿಗಳನ್ನು ಕಷ್ಟವನ್ನು ಎದುರಿಸಬೇಕಾಗುತ್ತದೆ. ಡಿಸೆಂಬರ್‌ ತಿಂಗಳವರಗೆ ಮಂಗಳ ಸಂಚಾರದಿಂದ ಯಾವ ರಾಶಿಯವರು ಸಮಸ್ಯೆ ಎದುರಿಸಬೇಕಾಗುತ್ತದೆ ನೋಡಿ..  

PREV
14
ಮಂಗಳನಿಂದ ಡಿಸೆಂಬರ್ 28 ರವರೆಗೆ ಈ ರಾಶಿಗೆ ಅಶುಭ ಕಾಲ, ಎಚ್ಚರ..!

ಮಂಗಳವು ಪ್ರತಿ ತಿಂಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತದೆ. ಮಂಗಳವು ನವೆಂಬರ್‌ 16 ರಂದು ತನ್ನದೇ ಆದ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ ಡಿಸೆಂಬರ್‌ 28 ರವರೆಗೆ ಈ ರಾಶಿಯಲ್ಲಿ ಇರುತ್ತದೆ.
 

24

ಮಂಗಳ ಸಂಕ್ರಮಣವು ಕರ್ಕ ರಾಶಿಯವರಿಗೆ ತೊಂದರೆದಾಯಕ . ಈ ಅವಧಿಯಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ವಾದಗಳಿಂದ ದೂರವಿರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಆರ್ಥಿಕ ಸಮಸ್ಯೆ ಎದುರಿಸಬಹುದು.

34

ಮಂಗಳ ಸಂಚಾರದಿಂದ ಕನ್ಯಾ ರಾಶಿಯವರು ಮಾನಸಿಕ ಒತ್ತಡವನ್ನು ಎದುರಿಸಬಹುದು. ವಾಹನ ಬಳಸುವಾಗ ಜಾಗರೂಕರಾಗಿರಿ. ವಾದಗಳಿಂದ ದೂರವಿರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಗೌರವಕ್ಕೆ ಧಕ್ಕೆ ಬರಬಹುದು. 
 

44

ತುಲಾ ರಾಶಿಯ ಜನರು ಅನಗತ್ಯ ಜಗಳ ಅಥವಾ ವಿವಾದಗಳಿಂದ ದೂರವಿರಿ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯಬಹುದು. ಮಾನಸಿಕ ಒತ್ತಡ ಉಂಟಾಗುತ್ತದೆ. ನೀವು ಸಂಪತ್ತಿನ ಶೇಖರಣೆಗೆ ಒತ್ತು ನೀಡಬೇಕು. 

Read more Photos on
click me!

Recommended Stories