ನಿಷ್ಠಾವಂತ ಗಂಡನನ್ನು ಮದುವೆಯಾಗಲು ಉತ್ತಮ ತಿಂಗಳು
ಒಂದು ಸಂಬಂಧದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇದ್ದರೆ ಮಾತ್ರ ಆ ಸಂಬಂಧ ದೀರ್ಘಕಾಲ ಉಳಿಯುತ್ತದೆ. ಈಗ ಬಹಳಷ್ಟು ಜನರ ಸಂಬಂಧ ವಿಫಲವಾಗಲು ಮುಖ್ಯ ಕಾರಣ ಸಂಬಂಧದಲ್ಲಿ ಪ್ರಾಮಾಣಿಕತೆ ಇಲ್ಲದಿರುವುದು. ಈ ಗುಣ ಎಲ್ಲರಲ್ಲೂ ಇರಬೇಕು. ಆದರೆ ಈ ಕಾಲದಲ್ಲಿ ಬಹಳ ಕಡಿಮೆ ಜನರಲ್ಲಿ ಮಾತ್ರ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗುಣ ಕೆಲವು ನಿರ್ದಿಷ್ಟ ತಿಂಗಳುಗಳಲ್ಲಿ ಹುಟ್ಟಿದವರಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ. ಆ ತಿಂಗಳುಗಳಲ್ಲಿ ಹುಟ್ಟಿದ ಗಂಡಸರು ತಮ್ಮ ಹೆಂಡತಿಗೆ ತುಂಬಾ ನಿಷ್ಠರಾಗಿರುತ್ತಾರಂತೆ.