ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ತಿಂಗಳಲ್ಲಿ 1,3, 6,8,9,10, 12, 15,17, 18, 19, 21, 24, 26, 27, 28, 30 ರಂದು ಹುಟ್ಟಿದವರು ತಮ್ಮ ಜೀವನ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಇವರನ್ನು ನೋಡಿದಾಗ ದೊಡ್ಡ ಪ್ರೇಮಿಗಳು ಎಂಬ ಭಾವನೆ ಬರದೇ ಇರಬಹುದು. ಆದರೆ, ಇವರ ಪ್ರೀತಿ ಮಾತ್ರ ಸ್ಥಿರವಾಗಿರುತ್ತದೆ. ಮೊದಲ ನೋಟದಲ್ಲಿ ಪ್ರೀತಿ ಪ್ರಾರಂಭವಾದಾಗ ಹೇಗಿರುತ್ತಾರೋ.. ನಂತರ ಆ ಪ್ರೀತಿಯನ್ನು ಹೆಚ್ಚಿಸಿಕೊಳ್ಳುತ್ತಾರೆಯೇ ಹೊರತು ಕಡಿಮೆ ಮಾಡುವುದಿಲ್ಲ.