ಜನವರಿ 7 ರಂದು ಧನು ರಾಶಿಯಲ್ಲಿ ಬುಧ ಸಂಕ್ರಮಣ ನಡೆಯಲಿದೆ. ಈ ಬುಧ ಸಂಕ್ರಮಣದಿಂದ ಧನುರಾಶಿಯಲ್ಲಿ ಬುಧಾದಿತ್ಯ ರಾಜಯೋಗ ಉಂಟಾಗುತ್ತದೆ. ಧನು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ರೂಪಾಯಿ, ಹಣದ ಮಾರುಕಟ್ಟೆ ಮತ್ತು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಬುಧ ಸಂಕ್ರಮಣದಿಂದ ಮೇಷ, ಮಿಥುನ ಸೇರಿದಂತೆ 5 ರಾಶಿಯವರಿಗೆ ಅದೃಷ್ಟ ಸುಧಾರಿಸಿ ಆದಾಯದಲ್ಲಿ ದಿಢೀರ್ ಏರಿಕೆ ಕಂಡು ಬರಲಿದೆ.