15

ಯಾವಾಗ್ಲೂ ಅದೃಷ್ಟ ಜೊತೆಗಿರುತ್ತೆ!
ಕೆಲವು ರಾಶಿಯವರಿಗೆ ಹುಟ್ಟಿನಿಂದಲೇ ಅದೃಷ್ಟ. ಎಲ್ಲವೂ ಚೆನ್ನಾಗಿ ನಡೆಯುತ್ತೆ. 25ರ ಒಳಗೆ ಸುಖ ಜೀವನ ಸಿಗುತ್ತೆ.
25
ಮೇಷ ರಾಶಿ - ಅದೃಷ್ಟದ ಸಂಕೇತ!
ಮೇಷ ರಾಶಿಯವರು ಏನೇ ಮಾಡಿದ್ರೂ ಗೆಲ್ತಾರೆ. 25ರ ಒಳಗೆ ಲವ್, ಮದುವೆ, ಜಾಬ್ ಎಲ್ಲ ಸೆಟ್ ಆಗುತ್ತೆ.
35
ಸಿಂಹ ರಾಶಿ - ಹುಟ್ಟಿನಿಂದಲೇ ರಾಜಯೋಗ!
ಸಿಂಹ ರಾಶಿಯವರಿಗೆ ಲವ್, ದುಡ್ಡು, ಫೇಮ್ ಎಲ್ಲಾ ತಾನಾಗೇ ಸಿಗುತ್ತೆ. 25ರ ಒಳಗೆ ಲೈಫ್ ಸೆಟ್.
45
ಧನು ರಾಶಿ - ಅದೃಷ್ಟದ ಪ್ಯಾಕೇಜ್!
ಧನು ರಾಶಿಯವರಿಗೆ ಯಾವಾಗ್ಲೂ ಸರ್ಪ್ರೈಸ್ ಗಿಫ್ಟ್ ಸಿಗುತ್ತಲೇ ಇರುತ್ತೆ. 25ರ ಒಳಗೆ ಲೈಫ್ ಫುಲ್ ಸೆಟ್.
55
ಮೂರು ರಾಶಿಗಳಿಗೆ ಅದೃಷ್ಟ
ಮೇಷ, ಸಿಂಹ, ಧನು ರಾಶಿಯವರಿಗೆ 25ರ ಒಳಗೆ ಲೈಫ್ ಸೆಟ್ ಆಗುತ್ತೆ. ಸ್ವಲ್ಪ ಟ್ರೈ ಮಾಡಿದ್ರೆ ಸಾಕು.