ಬೆಂಗಳೂರು (ಜು. 05) ಶಾಲೆ ಆರಂಭದ ಚರ್ಚೆ ನಡೆಯುತ್ತಿರುವುದಕ್ಕೆ ಕೊನೆ ಇಲ್ಲ. ಈ ನಡುವೆ ಸರ್ಕಾರ ವಿದ್ಯಾಗಮ ಯೋಜನೆಯನ್ನು ಆರಂಭಿಸಿದೆ. ದೂರದರ್ಶನದ ಮೂಲಕ ವಿದ್ಯಾಗಮ ವಿದ್ಯಾರ್ಥಿಗಳನ್ನು ತಲುಪಲಿದ್ದು ಟೈಮ್ ಟೇಬಲ್ ಸಿದ್ಧವಾಗಿದೆ. ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. Coronavirus Vidyagama Samveda e-Class Learning Program in DD Chandana ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಕಲಿಕೆ, ವಿದ್ಯಾಗಮ ಸರಳ