ಅಥಿಯಾ ಶೆಟ್ಟಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್‌ ಮಾಡಿಕೊಂಡ ಕೆ.ಎಲ್‌ ರಾಹುಲ್‌!

Suvarna News   | Asianet News
Published : Jun 18, 2021, 03:35 PM ISTUpdated : Jun 18, 2021, 04:28 PM IST

ಟೀಂ ಇಂಡಿಯಾದ ಆಟಗಾರ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿಯ ರಿಲೆಷನ್‌ಶಿಪ್‌ ರೂಮರ್ಸ್ ಕೆಲ ಕಾಲದಿಂದ ಸುದ್ದಿಯಲ್ಲಿದೆ. ಇಬ್ಬರ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ  ಸದ್ದು ಮಾಡುತ್ತವೆ. ಇಬ್ಬರೂ ಪರಸ್ಪರ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಈವರೆಗೆ ತಮ್ಮ ಸಂಬಂಧವನ್ನು, ಅಧಿಕೃತವಾಗಿ ಆನೌನ್ಸ್‌ ಮಾಡಿಲ್ಲ. ರಾಹುಲ್‌ ಹಾಗೂ ಅಥಿಯಾರ ರೊಮ್ಯಾಂಟಿಕ್ ಪೋಟೋವೊಂದು ಸಖತ್‌ ವೈರಲ್‌ ಆಗಿದೆ. 

PREV
110
ಅಥಿಯಾ ಶೆಟ್ಟಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್‌ ಮಾಡಿಕೊಂಡ ಕೆ.ಎಲ್‌ ರಾಹುಲ್‌!

ಅಥಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ ಇಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ ರೊಮ್ಯಾಂಟಿಕ್‌ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. 

210

ಫೋಟೋದಲ್ಲಿ ಇಬ್ಬರೂ ಕನ್ನಡಕ ಧರಿಸಿದ್ದಾರೆ. ಅಥಿಯಾ ರಾಹುಲ್‌ರನ್ನು ಹಗ್‌ ಮಾಡಿರುವುದು ಕಂಡುಬರುತ್ತದೆ. ಈ ಫೋಟೋವನ್ನು ಕನ್ನಡಕ ಬ್ರಾಂಡ್‌ ಶೂಟ್‌ಗಾಗಿ ಕ್ಲಿಕ್ಕಿಸಲಾಗಿದೆ.

310

ರಾಹುಲ್ ಕಪ್ಪು ಬ್ಲೇಜರ್ ಮತ್ತು ಬಿಳಿ ಹೈನೆಕ್ ಶರ್ಟ್‌ ಧರಿಸಿದ್ದರೆ, ಅಥಿಯಾ ನೇರಳೆ ಬಣ್ಣದ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
 
410

ಫೋಟೋ ವೈರಲ್ ಆಗಿದ್ದು,  1 ಗಂಟೆಯೊಳಗೆ ಸೋಶಿಯಲ್ ಮೀಡಿಯಾದಲ್ಲಿ ಸುಮಾರು ಒಂದೂವರೆ ಲಕ್ಷ ಲೈಕ್‌ ಗಳಿಸಿದೆ. ಅದೇ ಸಮಯದಲ್ಲಿ, 'ಇಬ್ಬರೂ ಶೀಘ್ರದಲ್ಲೇ ಜೀವನದಲ್ಲಿ ಪಾರ್ಟನರ್‌ ಆಗಲಿದ್ದಾರೆ' ಎಂದು ಯೂಸರ್ಸ್‌ ಕಮೆಂಟ್ ಮಾಡುತ್ತಿದ್ದಾರೆ.
 
510

ನ್ಯೂಜಿಲೆಂಡ್ ವಿರುದ್ದದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಿರುವ ಕೆ.ಎಲ್. ರಾಹುಲ್ ಜೊತೆ ಅಥಿಯಾ ಕೂಡ ಇದ್ದಾರೆನ್ನಲಾಗುತ್ತಿದೆ.

610

ಅಥಿಯಾ ಇತ್ತೀಚೆಗೆ ಫೋಟೋವೊಂದನ್ನು ಹಂಚಿಕೊಂಡಿದ್ದು, ಈ ಫೋಟೋದಲ್ಲಿ  ಹಿಂದೆ ಏಗಸ್ ಬೌಲ್ ಮೈದಾನ ಕಾಣಿಸುತ್ತಿರುವುದರಿಂದ ಅವರು ತಮ್ಮ ಬಾಯ್‌ಫ್ರೆಂಡ್‌ ಜೊತೆ ಇದ್ದಾರೆ ಎಂದು ಫ್ಯಾನ್ಸ್‌ ಊಹಿಸಿದ್ದಾರೆ

710

ರಾಹುಲ್-ಅಥಿಯಾ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ.
 
810

ಆದರೆ  ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.

910

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ನಾಯಕನಾಗಿ ಕಾಣಿಸಿಕೊಂಡಿದ್ದರು  ಆ ಸಮಯದಲ್ಲಿ ಸರ್ಜರಿಗೆ ಒಳಗಾದ ನಂತರ ಅವರು ತಮ್ಮ ಫಿಟ್ನೆಸ್ ಬಗ್ಗೆ ಗಮನಹರಿಸಿ ಟೀಮ್‌ನ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾರೆ.

1010

ಜೂನ್ 18 ರಿಂದ 22 ರವರೆಗೆ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ 15 ಆಟಗಾರರ ಹೆಸರನ್ನು ಪ್ರಕಟಿಸಿದೆ. ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್ ತಂಡದಲ್ಲಿ ರಾಹುಲ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

click me!

Recommended Stories