ಇಂಗ್ಲೆಂಡ್ ಕ್ರಿಕೆಟಿಗರ ಬ್ಯೂಟಿಫುಲ್ ಮಡದಿಯರಿವರು! ಸೌಂದರ್ಯಕ್ಕೆ ಆಟಗಾರರು ಕ್ಲೀನ್ ಬೌಲ್ಡ್!

Published : Jul 05, 2025, 01:04 PM IST

ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ಹೆಂಡತಿಯರು ಮತ್ತು ಗೆಳತಿಯರ ಬಗ್ಗೆ ಒಂದು ನೋಟ. ಅವರ ವೈಯಕ್ತಿಕ ಜೀವನದ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ.

PREV
19
ಜೋಸ್ ಬಟ್ಲರ್ ಮಡದಿ ಫಿಟ್ನೆಸ್ ಟ್ರೈನರ್
ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಪತ್ನಿ ಲೂಯಿಸ್ ವೆಬ್ಬರ್. ಫಿಟ್ನೆಸ್ ಟ್ರೈನರ್ ಆಗಿದ್ದಾರೆ.
29
ಬೆನ್ ಡಕೆಟ್ ಪತ್ನಿ

ಬೆನ್ ಡಕೆಟ್ 2018ರಲ್ಲಿ ಮಾಡೆಲ್ ಪೆಗ್ಗಿ ಓಗ್ಬೋರ್ನ್ ಅವರನ್ನು ಮದುವೆಯಾದರು.

49
ಹ್ಯಾರಿ ಬ್ರೂಕ್ ಗರ್ಲ್‌ ಫ್ರೆಂಡ್
ಹ್ಯಾರಿ ಬ್ರೂಕ್ ಲೂಸಿ ಲೈಲ್ ಜೊತೆಗೆ ಸಂಬಂಧದಲ್ಲಿದ್ದಾರೆ.
59
ಫಿಲ್ ಸಾಲ್ಟ್ ಗರ್ಲ್‌ ಫ್ರೆಂಡ್‌

ಫಿಲ್ ಸಾಲ್ಟ್ 2020 ರಿಂದ ಅಬಿ ಮ್ಯಾಕ್ಲೆವರ್ನ್ ಜೊತೆಗೆ ಸಂಬಂಧದಲ್ಲಿದ್ದಾರೆ.

69
ಜೇಮಿ ಸ್ಮಿತ್

ಜೇಮಿ ಸ್ಮಿತ್ ಕೇಟ್ ಜೂಕ್ಸ್ ಜೊತೆಗೆ  ರಿಲೇಷನ್‌ಶಿಪ್‌ನಲ್ಲಿದ್ದಾರೆ.

79
ಲಿಯಾಮ್ ಲಿವಿಂಗ್‌ಸ್ಟೋನ್ ಪಾರ್ಟ್ನರ್:

ಲಿಯಾಮ್ ಲಿವಿಂಗ್‌ಸ್ಟೋನ್ ಕೇಟಿ ಒಲಿವಿಯಾ ಜೊತೆಗೆ ರಿಲೇಷನ್‌ಶಿಪ್‌ನಲ್ಲಿದ್ದಾರೆ.

89
ಜೋಫ್ರಾ ಆರ್ಚರ್ ರಿಲೇಷನ್‌ಶಿಪ್
ಜೋಫ್ರಾ ಆರ್ಚರ್ ಡ್ರೂಯಾನಾ ಬಟ್ಲರ್ ಜೊತೆಗೆ ಸಂಬಂಧದಲ್ಲಿದ್ದಾರೆ.
99
ಮಾರ್ಕ್‌ ವುಡ್ ಪತ್ನಿ
ಮಾರ್ಕ್ ವುಡ್ ಸಾರಾ ಲೋನ್ಸ್ಡೇಲ್ ಅವರನ್ನು ಮದುವೆಯಾಗಿದ್ದಾರೆ.
Read more Photos on
click me!

Recommended Stories