ಈ ಆಟಗಾರರೆಲ್ಲಾ ಒಂದೇ ತಂಡದಲ್ಲಿ ಆಡಿದರೇ ಇವರನ್ನು ಸೋಲಿಸಲು ಸಾಧ್ಯನಾ..?

Suvarna News   | Asianet News
Published : Mar 28, 2020, 07:27 PM IST

ಈಗಾಗಲೇ 2019ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯವಾಗಿದೆ. ಇನ್ನು ಕೊರೋನಾ ಭೀತಿಯಿಂದಾಗಿ ಸದ್ಯ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಐಪಿಎಲ್, ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಗಳು ಅಡೆತಡೆಗಳಿಲ್ಲದೇ ನಡೆಯುವುದು ಅನುಮಾನ ಎನಿಸಿದೆ. ಹೀಗಿರುವಾಗ ಸುವರ್ಣ ನ್ಯೂಸ್.ಕಾಂ 2019-20ನೇ ಸಾಲಿನ ಬಲಿಷ್ಠ ತಂಡವನ್ನು ಕಟ್ಟಿದೆ. ಈ ತಂಡ ವಿಶ್ವದ ಯಾವುದೇ ತಂಡವನ್ನು ಮಣಿಸುವ ಸಾಮರ್ಥ್ಯವಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಹೌದು, ಈ ತಂಡದಲ್ಲಿ ವಿಶ್ವದ ಶ್ರೇಷ್ಠ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದು, ಯಾವುದೇ ಪಿಚ್‌ನಲ್ಲಾದರೂ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ತಂಡ ಹಾಲಿ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯುವ ಸಾಮರ್ಥ್ಯ ಹೊಂದಿದೆ. ವಿಶ್ವದ ಬಲಿಷ್ಠ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೀವೊಮ್ಮೆ ನೋಡಿ ಬಿಡಿ  

PREV
111
ಈ ಆಟಗಾರರೆಲ್ಲಾ ಒಂದೇ ತಂಡದಲ್ಲಿ ಆಡಿದರೇ ಇವರನ್ನು ಸೋಲಿಸಲು ಸಾಧ್ಯನಾ..?
1. ರೋಹಿತ್ ಶರ್ಮಾ: ಸ್ಫೋಟಕ ಆರಂಭಿಕ, ದೊಡ್ಡ ಇನಿಂಗ್ಸ್ ಕಟ್ಟಬಲ್ಲ ಆಟಗಾರ
1. ರೋಹಿತ್ ಶರ್ಮಾ: ಸ್ಫೋಟಕ ಆರಂಭಿಕ, ದೊಡ್ಡ ಇನಿಂಗ್ಸ್ ಕಟ್ಟಬಲ್ಲ ಆಟಗಾರ
211
2. ಡೇವಿಡ್ ವಾರ್ನರ್: ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಸಿಡಿಲಬ್ಬರದ ಎಡಗೈ ಬ್ಯಾಟ್ಸ್‌ಮನ್
2. ಡೇವಿಡ್ ವಾರ್ನರ್: ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಸಿಡಿಲಬ್ಬರದ ಎಡಗೈ ಬ್ಯಾಟ್ಸ್‌ಮನ್
311
3. ವಿರಾಟ್ ಕೊಹ್ಲಿ: ಅಗತ್ಯಕ್ಕೆ ತಕ್ಕಂತೆ ಆಡಬಲ್ಲ ಆಧುನಿಕ ಕ್ರಿಕೆಟ್‌ನ ರನ್ ಮಷೀನ್.
3. ವಿರಾಟ್ ಕೊಹ್ಲಿ: ಅಗತ್ಯಕ್ಕೆ ತಕ್ಕಂತೆ ಆಡಬಲ್ಲ ಆಧುನಿಕ ಕ್ರಿಕೆಟ್‌ನ ರನ್ ಮಷೀನ್.
411
4. ಕೇನ್ ವಿಲಿಯಮ್ಸನ್(ನಾಯಕ): ಯಾವುದೇ ತಂಡವನ್ನಾದರೂ ಯಶಸ್ವಿಯಾಗಿ ಮುನ್ನಡೆಸಬಲ್ಲ ಚಾಣಾಕ್ಷ ಹಾಗೆಯೇ ಕೂಲ್ ಕ್ಯಾಪ್ಟನ್
4. ಕೇನ್ ವಿಲಿಯಮ್ಸನ್(ನಾಯಕ): ಯಾವುದೇ ತಂಡವನ್ನಾದರೂ ಯಶಸ್ವಿಯಾಗಿ ಮುನ್ನಡೆಸಬಲ್ಲ ಚಾಣಾಕ್ಷ ಹಾಗೆಯೇ ಕೂಲ್ ಕ್ಯಾಪ್ಟನ್
511
5. ಶಕೀಬ್ ಅಲ್ ಹಸನ್: ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲ ಅನುಭವಿ ಆಲ್ರೌಂಡರ್
5. ಶಕೀಬ್ ಅಲ್ ಹಸನ್: ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲ ಅನುಭವಿ ಆಲ್ರೌಂಡರ್
611
6. ಕ್ವಿಂಟನ್ ಡಿಕಾಕ್(ವಿಕೆಟ್ ಕೀಪರ್): ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್
6. ಕ್ವಿಂಟನ್ ಡಿಕಾಕ್(ವಿಕೆಟ್ ಕೀಪರ್): ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್
711
7. ಆಂಡ್ರೆ ರಸೆಲ್: ಡೆತ್ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲ ಬ್ಯಾಟ್ಸ್‌ಮನ್
7. ಆಂಡ್ರೆ ರಸೆಲ್: ಡೆತ್ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲ ಬ್ಯಾಟ್ಸ್‌ಮನ್
811
8. ರಶೀದ್ ಖಾನ್: ಚಾಣಾಕ್ಷ ಸ್ಪಿನ್ನರ್, ಬ್ಯಾಟಿಂಗ್‌ನಲ್ಲೂ ಕಾಣಿಕೆ ನೀಡಬಲ್ಲ ಆಟಗಾರ
8. ರಶೀದ್ ಖಾನ್: ಚಾಣಾಕ್ಷ ಸ್ಪಿನ್ನರ್, ಬ್ಯಾಟಿಂಗ್‌ನಲ್ಲೂ ಕಾಣಿಕೆ ನೀಡಬಲ್ಲ ಆಟಗಾರ
911
9. ಮಿಚೆಲ್ ಸ್ಟಾರ್ಕ್: ಮಾರಕ ಎಡಗೈ ವೇಗಿ, ಡೆತ್ ಓವರ್ ಸ್ಪೆಷಲಿಸ್ಟ್
9. ಮಿಚೆಲ್ ಸ್ಟಾರ್ಕ್: ಮಾರಕ ಎಡಗೈ ವೇಗಿ, ಡೆತ್ ಓವರ್ ಸ್ಪೆಷಲಿಸ್ಟ್
1011
10. ಮೊಹಮ್ಮದ್ ಅಮೀರ್: ಮತ್ತೋರ್ವ ಎಡಗೈ ಮಾರಕ ವೇಗಿ
10. ಮೊಹಮ್ಮದ್ ಅಮೀರ್: ಮತ್ತೋರ್ವ ಎಡಗೈ ಮಾರಕ ವೇಗಿ
1111
11. ಜಸ್ಪ್ರೀತ್ ಬುಮ್ರಾ: ವಿಶ್ವ ಕ್ರಿಕೆಟ್‌ನ ಡೇಂಜರಸ್ ಡೆತ್ ಓವರ್ ಸ್ಪೆಷಲಿಸ್ಟ್
11. ಜಸ್ಪ್ರೀತ್ ಬುಮ್ರಾ: ವಿಶ್ವ ಕ್ರಿಕೆಟ್‌ನ ಡೇಂಜರಸ್ ಡೆತ್ ಓವರ್ ಸ್ಪೆಷಲಿಸ್ಟ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories