ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಮಾಲಿಂಗ, ಕೌಲ್ಟರ್-ನೈಲ್, ಜೇಮ್ಸ್ ಪ್ಯಾಟಿನ್‌ಸನ್, ಮಿಚೆಲ್ ಮೆಕ್ಲೆನಾಘನ್, ಶೆರ್ಫಾನೆ ರುದರ್‌ಫೋರ್ಡ್ ಅವರಂತಹ ವಿದೇಶಿ ಆಟಗಾರರನ್ನು ಕೈಬಿಟ್ಟಿದ್ದು, ಮ್ಯಾಕ್ಸ್‌ವೆಲ್ ಸೆಳೆಯಲು ಮುಂಬೈ ಫ್ರಾಂಚೈಸಿ ಮುಂದಾಗುವ ಸಾಧ್ಯತೆಯಿದೆ.