ಈ ಕಾರಣದಿಂದ ಸ್ತ್ರೀಯರಿಗಿಂತ ಹೆಚ್ಚು ಪುರುಷರನ್ನೇ ಬಾಧಿಸುತ್ತಿದೆ ಕೊರೋನಾ!

Published : Mar 23, 2020, 04:16 PM IST

ಕೊರೋನಾ ಸದ್ಯ ಇಡೀ ಜಗತ್ತಿಗೇ ಹಬ್ಬಿದ್ದು, ಭಾರತದಲಲ್ಲೂ ಈ ವೈರಸ್ ಆತಂಕ ಸೃಷ್ಟಿಸಿದೆ. ಚೀನಾದಲ್ಲಿ ಅಪಾರ ಸಾವು ನೋವುಂಟು ಮಾಡಿದ್ದ ಇದು ಸದ್ಯ ಇತರ ದೇಶಗಳಲ್ಲಿ ತನ್ನ ರುದ್ರ ನರ್ತನ ಮುಂದುವರೆಸಿದದೆ. ಈ ಕಾರಣದಿಂದ ಹೆಣಗಳ ರಾಶಿ ಬೀಳಲಾರಂಭಿಸಿವೆ. ಇಟಲಿಯಲ್ಲಿ ಒಂದೇ ದಿನದಲ್ಲಿ ಇದು ಏಳ್ನೂರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಹೀಗಿರುವಾಗ ಈವರೆಗೆ ಬಂದ ವರದಿಗಳನ್ವಯ ಇದು ಮಕ್ಕಳನ್ನು ಹಾಗೂ ವೃದ್ಧರನ್ನು ಅತಿ ಹೆಚ್ಚು ಬಾಧಿಸುತ್ತದೆ ಎಂದು ತಿಳಿದು ಬಂದಿದೆ. ಆದರೆ ಜಗತ್ತಿನಲ್ಲಾದ ಸಾವಿನ ಸಂಖ್ಯೆ ಗಮನಿಸಿದರೆ ಈ ಮಾರಕ ವೈರಸ್‌ಗೆ ಪುರುಷರೇ ಹೆಚ್ಚು ಬಲಿಯಾಗಿದ್ದಾರೆ. ಹಾಗಾದ್ರೆ ಇದಕ್ಕೇನು ಕಾರಣ?

PREV
111
ಈ ಕಾರಣದಿಂದ ಸ್ತ್ರೀಯರಿಗಿಂತ ಹೆಚ್ಚು ಪುರುಷರನ್ನೇ ಬಾಧಿಸುತ್ತಿದೆ ಕೊರೋನಾ!
ಚೀನಾದಿಂದ ಹರಡಿದ ಕೊರೋನಾ ಈವರೆಗೆ ಸರಿ ಸುಮಾರು ಇಡೀ ವಿಶ್ವಕ್ಕೇ ಹರಡಿದೆ. ಹೀಗಿರುವಾಗ ಸಾವಿನ ಸಂಖ್ಯೆ 14,900 ದಾಟಿದೆ.

211
ಇನ್ನು ಯೂರೋಪ್ ಕುರಿತಾಗಿ ಹೇಳುವುದಾದರೆ ಇಲ್ಲಿ ಮೃತರ ಸಂಖ್ಯೆ ಐದು ಸಾವಿರ ದಾಟಿದೆ. ಲ್ಲದೇ ಅತ್ಯಂತ ವೇಗವಾಗಿ ಈ ವೈರಸ್ ಜನ ಸಾಮಾನ್ಯರಲ್ಲಿ ಹಬ್ಬಲಾರಂಭಿಸಿದೆ.

311
ಹೀಗಿರುವಾಗ ಈ ವೈರಸ್ ಪುರುಷರಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬ ವಿಚಾರ ಬಯಲಾಗಿದೆ.

411
ಇಟಲಿಯಲ್ಲಿ ಮೃತಪಟ್ಟ ನಾಲ್ಕು ಸಾವಿರಕ್ಕೂ ಅಧಿಕ ಮಂದಿಯಲ್ಲಿ ಪುರುಷರೇ ಹೆಚ್ಚು.

511
ಚೀನಾದಲ್ಲೂ ಮೃತಪಟ್ಟ ಅಧಿಕ ಮಂದಿ ಪುರುಷರೇ ಆಗಿದ್ದಾರೆ.

611
ತಜ್ಞರ ಅನ್ವಯ ಈ ವೈರಸ್ ಅಪಾಯ ವೃದ್ಧರು ಹಾಗೂ ಮಕ್ಕಳ ಮೇಲೆ ಎಷ್ಟಿದೆಯೋ ಅಷ್ಟೇ ಪುರುಷರಿಗೂ ಇದೆ.

711
ಇಟಲಿಯನ್ನು ಪರಿಗಣಿಸಿದರೆ ಇಲ್ಲಿ ಮಹಿಳೆಯರಿಗಿಂತ ಹೆಚ್ಚು ಪುರುಷರನ್ನೇ ಈ ವೈರಸ್ ಬಾಧಿಸಿದೆ.

811
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಸಾಬ್ರಾ ಕ್ಲೆನ್ ಅನ್ವಯ ಮಹಿಳೆಯರ ರೋಗ ನಿರೋಧಕ ಶಕ್ತಿ ಪುರುಷರಿಗಿಂತಲೂ ಅಧಿಕವಾಗಿರುತ್ತದೆ.

911
ಮಹಿಳೆಯರಲ್ಲಿರುವ ಸೆಕ್ಸ್ ಹಾರ್ಮೋನ್ಸ್ ಎಸ್ಟೋಜನ್ ಇರುತ್ತದೆ. ಈ ಕಾರಣದಿಂದ ರೋಗ ನಿರೋಧಕ ಶಕ್ತಿ ಉಳಿಸುತ್ತದೆ. ಎಕ್ಸ್ ಕ್ರೋಮೋಸೋಸ್ ಕಾರಣದಿಂದಲೂ ಕೂಡಾ ಇದು ಹೆಚ್ಚಿರುತ್ತದೆ. ಇದು ಮಹಿಳೆಯರಲ್ಲಿ ಎರಡಿದ್ದರೆ, ಪುರುಷರಲ್ಲಿ ಒಂದೇ ಇರುತ್ತದೆ.

1011
ಆರೋಗ್ಯ ತಜ್ಞರ ಅನ್ವಯ ಪುರುಷರಲ್ಲಿ ಹೃದಯ ಸಂಬಂಧಿ ಹಾಗೂ ರಕ್ತದೊತ್ತಡಕ್ಕೆ ಸಂಬಂಧಿತ ರೋಗಗಳೂ ಹೆಚ್ಚು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅವರು ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ.

1111
ಇನ್ನು ಕೊನೆಯದಾಗಿ ಪುರುಷರಲ್ಲಿ ಕೈ ತೊಳೆಯುವ ಅಭ್ಯಾಸವೂ ಕಡಿಮೆ. ಅಲ್ಲದೇ ಧೂಮಪಾನ ಅಭ್ಯಾಸವೂ ಹೆಚ್ಚು.

click me!

Recommended Stories