18
ಕಣ್ಣು ಹಾಯಿಸಿದ್ದಷ್ಟೂ ಖಾಲಿ ರೋಡು.. ಇದು ಬೆಂಗಳೂರಿನ ಸದ್ಯದ ದೃಶ್ಯ

Subscribe to get breaking news alertsSubscribe 28
ರೋಡ್ ಸಾಲದೆ ಫುಟ್‌ಪಾತ್‌ನಲ್ಲೂ ಓಡಾಡ್ತಿದ್ದ ವಾಹನಗಳೆಲ್ಲ ಪಾರ್ಕಿಂಗ್ ಏರಿಯಾದಲ್ಲಿ ಬೆಚ್ಚಗೆ ಮಲಗಿವೆ. ರಸ್ತೆಗಳು ನಿರಾಳ

38
ಬಿಕೋ ಎನ್ನುತ್ತಿರುವ ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳು ಬಿಡಿ, ಪಾದಾಚಾರಿಗಳೂ ಇಲ್ಲ

48
ಟ್ರಾಫಿಕ್ ಇಲ್ಲ, ಸಿಗ್ನಲ್ ಇಲ್ಲ, ಟ್ರಾಫಿಕ್ ಪೊಲೀಸರು ಇಲ್ಲ, ಕರ್ಕಶವಾಗಿ ಹಾರ್ನ್ ಮಾಡಿ ಧಾವಂತ ಮಾಡೋ ವಾಹನಗಳೂ ಇಲ್ಲ

58
ರಸ್ತೆ, ಮರ, ನೀಲಾಕಾಶ ಮಾತ್ರ.. ಕೂಲ್ ಆಗಿದೆ ಬೆಂಗಳೂರು

68
ಲಾಕ್‌ಡೌನ್ ನಿಯಮಗಳನ್ನು ಇನಷ್ಟು ಸ್ಟ್ರಿಕ್ಟ್ ಮಾಡಿದ ಹಿನ್ನೆಲೆಯಲ್ಲಿ ಜನ ರಸ್ತೆಗಳಿಯುತ್ತಿಲ್ಲ.

78
ವೀಕೆಂಡ್ ಆದ್ರೆ ಸಾಕು ಯಾವ್ ಸಿನಿಮಾ, ಅದನ್ನು ಯಾವ್ ಥಿಯೇಟರ್‌ನಲ್ಲಿ ನೋಡ್ಬೇಕು ಅಂತ ಪ್ಲಾನ್ ಮಾಡ್ತಿದ್ದವರಿಗೆ ಮನೆಯೇ ಥಿಯೇಟರ್. ಖಾಲಿ ಹೊಡೀತಿದೆ ಪಿವಿಆರ್ ಸಿನಿಮಾ

88
ಮನುಜನ ನೆರಳೂ ಇಲ್ಲ, ಮರದ ನೆರಳು ಮಾತ್ರ..!
ಮನುಜನ ನೆರಳೂ ಇಲ್ಲ, ಮರದ ನೆರಳು ಮಾತ್ರ..!