ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ದಿಶಾ ಪಟಾನಿಯ ಬೀಚ್ ಪೋಟೋಸ್
First Published | Sep 9, 2022, 6:23 PM ISTದಿಶಾ ಪಟಾನಿಯನ್ನು(Disha Patani) ಬಾಲಿವುಡ್‌ನ ಬೋಲ್ಡ್, ಹಾಟ್ ಮತ್ತು ಮಾದಕ ನಟಿ ಎಂದು ಪರಿಗಣಿಸಲಾಗಿದೆ. ಅಂದಹಾಗೆ, ದಿಶಾ ಸಮುದ್ರ ತೀರವನ್ನು ತುಂಬಾ ಇಷ್ಟಪಡುತ್ತಾರೆ ಎಂದು ನಟಿಯ Instagram ಪ್ರತಿ ಬಾರಿ ಸಾಬೀತುಪಡಿಸುತ್ತದೆ. ನಟಿ ಆಗಾಗ್ಗೆ ಸಮುದ್ರ ತೀರದ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈಗ, ದಿಶಾ ತನ್ನ ಮಾಲ್ಡೀವ್ಸ್ (Maldives) ಪ್ರವಾಸದ ಹಳೆಯ ಫೋಟೋವನ್ನು (ಥ್ರೋಬ್ಯಾಕ್ ಚಿತ್ರಗಳು) ಹಂಚಿಕೊಂಡಿದ್ದಾರೆ. ಇದು ದಿಶಾ ಪಟಾನಿ ಮಾಲ್ಡೀವ್ಸ್ ಬೀಚ್‌ನಲ್ಲಿ ಬಿಕಿನಿಯಲ್ಲಿ ಫೋಟೋಶೂಟ್‌ನ ಫೋಟೋವಾಗಿದೆ.