Suzuki Celerio ಕಾರು
ಮಾರುತಿ ಸುಜುಕಿ ತನ್ನ ಫೇಮಸ್ ಹ್ಯಾಚ್‌ಬ್ಯಾಕ್ ಸೆಲೆರಿಯೊದ ಸ್ಪೆಷಲ್ ಎಡಿಷನ್ ರಿಲೀಸ್ ಮಾಡಿದೆ. ಕೇವಲ ₹4.99 ಲಕ್ಷಕ್ಕೆ (ಎಕ್ಸ್‌ಶೋರೂಂ) ಬೆಲೆಯಲ್ಲಿ ಲಭ್ಯವಿದೆ. ಹೊಸ ಫೀಚರ್ಸ್ & ಆಕ್ಸೆಸರೀಸ್ ಇದರಲ್ಲಿದೆ. ಫೆಸ್ಟಿವಲ್ ಸೀಸನ್‌ಗೆ ತಕ್ಕಂತೆ ಈ ಸ್ಪೆಷಲ್ ಎಡಿಷನ್ ಬಂದಿದೆ. ಇದರ ಬಗ್ಗೆ ಡಿಟೇಲ್ಸ್ ನೋಡೋಣ.
Suzuki Celerio ಕಾರು
ಸೆಲೆರಿಯೊ ಸ್ಪೆಷಲ್ ಎಡಿಷನ್‌ನಲ್ಲಿ ಕೆಲ ವಿಶೇಷತೆಗಳಿವೆ. ಎಕ್ಸ್‌ಟೀರಿಯರ್ ಬಾಡಿ ಕಿಟ್, ಕ್ರೋಮ್ ಇನ್ಸರ್ಟ್ಸ್ ಇರೋ ಸೈಡ್ ಮೋಲ್ಡಿಂಗ್, ರೂಫ್ ಸ್ಪಾಯ್ಲರ್ & ಡ್ಯುಯಲ್ ಟೋನ್ ಡೋರ್ ಸಿಲ್ ಗಾರ್ಡ್ಸ್ ಇದರಲ್ಲಿದೆ. ಇದಲ್ಲದೆ, ಫ್ಯಾನ್ಸಿ ಫ್ಲೋರ್ ಮ್ಯಾಟ್ಸ್ ಕೂಡ ಇದೆ. ಇದೆಲ್ಲಾ ಕಾರಿನ ಲುಕ್ ಹೆಚ್ಚಿಸುತ್ತೆ.
ಸೆಲೆರಿಯೋ ಕಾರಿನ ಎಂಜಿನ್
ಎಂಜಿನ್ & ಪರ್ಫಾಮೆನ್ಸ್
ಸೆಲೆರಿಯೊ ಸ್ಪೆಷಲ್ ಎಡಿಷನ್‌ನಲ್ಲಿ ಎಂಜಿನ್ ಚೇಂಜ್ ಇಲ್ಲ. 1.0 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಇದೆ. 66 bhp ಪವರ್ & 89 Nm ಟಾರ್ಕ್ ಕೊಡುತ್ತೆ. 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್ ಇದೆ. CNG ವೇರಿಯಂಟ್ ಕೂಡ ಇದೆ, ಅದು 56 bhp & 82.1 Nm ಟಾರ್ಕ್ ಕೊಡುತ್ತೆ.
ಸೆಲೆರಿಯೋ ಮೈಲೇಜ್
ಮೈಲೇಜ್ & ಫೀಚರ್ಸ್
ಸೆಲೆರಿಯೊ ಸ್ಪೆಷಲ್ ಎಡಿಷನ್ ಪೆಟ್ರೋಲ್-ಮ್ಯಾನುವಲ್ 25.24 kmpl & AMT 26.68 kmpl ಮೈಲೇಜ್ ಕೊಡುತ್ತೆ. CNG ವೇರಿಯಂಟ್ 34.43 km/kg ಮೈಲೇಜ್ ಕೊಡುತ್ತೆ. 7-ಇಂಚ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್ & ಹಿಲ್ ಹೋಲ್ಡ್ ಅಸಿಸ್ಟ್ ಫೀಚರ್ಸ್ ಇದೆ.
ಸೆಲೆರಿಯೋ ಬೆಲೆ
ಬೆಲೆ
ಮಾರುತಿ ಸೆಲೆರಿಯೊ ಸ್ಪೆಷಲ್ ಎಡಿಷನ್ ₹4.99 ಲಕ್ಷ (ಎಕ್ಸ್‌ಶೋರೂಂ). ಇದು ಬೇಸ್ ವೇರಿಯಂಟ್ ಬೆಲೆ, ಟಾಪ್ ವೇರಿಯಂಟ್‌ಗೆ ಸ್ವಲ್ಪ ಜಾಸ್ತಿ ಇರಬಹುದು. ₹11,000 ವ್ಯಾಲ್ಯೂ ಇರೋ ಫ್ರೀ ಆಕ್ಸೆಸರೀಸ್ ಕಂಪನಿ ಕೊಡುತ್ತೆ.